Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾರಾಮುಲ್ಲಾ » ತಲುಪುವ ಬಗೆ

ತಲುಪುವ ಬಗೆ

ಬಾರಾಮುಲ್ಲಾದಿಂದ ಕಾರ್ಗಿಲ್, ಜಮ್ಮು ಮತ್ತು ಶ್ರೀನಗರಕ್ಕೆ ನಿರಂತರ ಬಸ್ ಸೌಕರ್ಯಗಳಿವೆ. ಈ ನಗರಗಳಿಗೆ ನವದೆಹಲಿ, ಚಂಡೀಗಢ್, ಅಂಬಾಲಾ, ಲುಧಿಯಾನಾ, ಶಿಮ್ಲಾ ಮತ್ತು ಮನಾಲಿಯಿಂದ ಬಸ್ ಸೌಕರ್ಯಗಳಿವೆ. ಸರ್ಕಾರಿ ಬಸ್ಸುಗಳಲ್ಲಿ ಶ್ರೀನಗರದಿಂದ ಬಾರಾಮುಲ್ಲಾಗೆ 50 ರೂಪಾಯಿ ಟಿಕೇಟಿಗಿಂತ ಹೆಚ್ಚಿಗೆ ಬೀಳುವುದಿಲ್ಲ.