Search
  • Follow NativePlanet
Share
ಮುಖಪುಟ » ಸ್ಥಳಗಳು » ಔಂಧ ನಾಗನಾಥ್ » ತಲುಪುವ ಬಗೆ »

ತಲುಪುವ ಬಗೆ ಔಂಧ ನಾಗನಾಥ್ ರೈಲಿನ ಮೂಲಕ

ಇಲ್ಲಿಗೆ ಸಮೀಪದ ರೈಲು ನಿಲ್ದಾಣವೆಂದರೆ ಚೊಂಡಿ ರೈಲು ನಿಲ್ದಾಣ. ಇದು ಇಲ್ಲಿಂದ 21 ಕಿಲೋಮೀಟರು ದೂರದಲ್ಲಿದೆ. ಹಾಗೆಯೆ ಚೊಂಡಿ ನಿಲ್ದಾಣ ಮಹಾರಾಷ್ಟ್ರದ ಒಳಗೆ ಹಾಗು ಹೊರಗಿನ ಎಲ್ಲಾ ನಗರ ಪಟ್ಟಣಗಳೊಂದಿಗೆ ನೇರವಾಗಿ ಅಥವಾ ಸಂಪರ್ಕ ಹೊಂದುವ ರೈಲುಗಳೊಂದಿಗೆ ಲಿಂಕ್ ಹೊಂದಿದೆ. ನೀವು ಔಂಧದಿಂದ ಕೇವಲ 25 ಕಿಲೋಮೀಟರು ದೂರದಲ್ಲಿರುವ ಹಿಂಗೋಲಿ ನಿಲ್ದಾಣ ದಿಂದಲೂ ಟ್ಯಾಕ್ಸಿ ಅಥವಾ ಬಸ್ ಮೂಲಕ ಇಲ್ಲಿಗೆ ಬಂದು ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಔಂಧ ನಾಗನಾಥ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ