Search
  • Follow NativePlanet
Share
ಮುಖಪುಟ » ಸ್ಥಳಗಳು » ಅತ್ತಿರಪಲ್ಲಿ » ತಲುಪುವ ಬಗೆ »

ತಲುಪುವ ಬಗೆ ಅತ್ತಿರಪಲ್ಲಿ ರೈಲಿನ ಮೂಲಕ

ಜಲಪಾತ ತಲುಪಲು ತ್ರಿಶೂರ್‌ ಹಾಗೂ ಕೊಚ್ಚಿ ಅತ್ಯಂತ ಪ್ರಮುಖ ಹಾಗೂ ಸಮೀಪದ ರೈಲು ನಿಲ್ದಾಣಗಳು. ತ್ರಿಶೂರ್‌ನಿಂದ 78 ಕಿ.ಮೀ. ಹಾಗೂ ಕೊಚ್ಚಿಯಿಂದ 66 ಕಿ.ಮೀ. ದೂರದಲ್ಲಿ ಜಲಪಾತ ಇದೆ. ಚಾಲುಕ್ಕಾಡಿ ರೈಲು ನಿಲ್ದಾಣ ಇಲ್ಲಿಂದ 31 ಕಿ.ಮೀ. ದೂರದಲ್ಲಿದೆ. ಇದು ಅತ್ಯಂತ ಸಮೀಪದ ನಿಲ್ದಾಣ. ಆದರೆ ಇದು ಅತಿ ಸಣ್ಣ ನಗರ.

ಇಲ್ಲಿರುವ ರೈಲುನಿಲ್ದಾಣಗಳು ಅತ್ತಿರಪಲ್ಲಿ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ