Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು » ಸೊನಾಯಿ ರುಪೈ ವನ್ಯಜೀವಿ ಅಭಯಾರಣ್ಯ

ಸೊನಾಯಿ ರುಪೈ ವನ್ಯಜೀವಿ ಅಭಯಾರಣ್ಯ, ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

1

ಸೊನಿತಪುರ ಜಿಲ್ಲೆಯ ಹಿಮಾಲಯದ ತಪ್ಪಲಿನಲ್ಲಿ ಸೊನಾಯಿ ರುಪೈ ವನ್ಯಜೀವಿ ಅಭಯಾರಣ್ಯವಿದೆ. ಸುಮಾರು 200 ಚದರ ಕಿ.ಮೀ. ವ್ಯಾಪ್ತಿಯನ್ನು ಆವರಿಸಿಕೊಂಡಿರುವ ಅಭಯಾರಣ್ಯ ಪ್ರಕೃತಿ ಸೌಂದರ್ಯ ಮತ್ತು ಹೇರಳ ವನ್ಯಜೀವಿ ಸಂಪತ್ತನ್ನು ಹೊಂದಿದೆ.

ಪ್ರವಾಸಿಗರು ಹುಲಿ, ಸಣ್ಣ ಬೆಕ್ಕುಗಳು, ಆನೆ, ಕಾಡೆತ್ತು, ಜಿಂಕೆ ಮತ್ತು ಚಿಗರೆಯನ್ನು ರುಪೈ ವನ್ಯಜೀವಿ ಅಭಯಾರಣ್ಯದಲ್ಲಿ ನೋಡಬಹುದು. ವನ್ಯಜೀವಿಗಳ ವಾಸಸ್ಥಾನವನ್ನು ಹೊರತುಪಡಿಸಿ ಇದು ಸಮೃದ್ಧ ಸಸ್ಯರಾಶಿಯನ್ನು ಹೊಂದಿದೆ. ಅಭಯಾರಣ್ಯದಲ್ಲಿ ವಿವಿಧ ಜಾತಿಯ ಸಸ್ಯಗಳನ್ನು ಕಾರಣಬಹುದು. ಅಭಯಾರಣ್ಯದಲ್ಲಿ ವಿವಿಧ ಬಗೆಯ ಬೆಟ್ಟದ ಪಕ್ಷಿಗಳು ಕಾಣಸಿಗುತ್ತದೆ.

ಸೊನಾಯಿ ರುಪೈ ವನ್ಯಜೀವಿ ಅಭಯಾರಣ್ಯಕ್ಕೆ ಸಮೀಪದ ನಗರ ತೇಜಪುರ್ 52 ಕಿ.ಮೀ. ದೂರದಲ್ಲಿದೆ ಮತ್ತು ಧೇಕೈಜುಲಿ 30 ಕಿ.ಮೀ. ದೂರದಲ್ಲಿದೆ. ವನ್ಯಜೀವಿ ಅಭಯಾರಣ್ಯಕ್ಕೆ ತೇಜಪುರ ಹತ್ತಿರದ ವಿಮಾನ ನಿಲ್ದಾಣ. ಗುವಾಹಟಿ ತನಕ ವಿಮಾನದಲ್ಲಿ ಪ್ರಯಾಣಿಸಿ ಬಳಿಕ ತೇಜಪುರಕ್ಕೆ ರಸ್ತೆ ಮೂಲಕ ಪ್ರಯಾಣಿಸಲು ಸಲಹೆ ಮಾಡಲಾಗುತ್ತದೆ. ನವಂಬರ್ ನಿಂದ ಎಪ್ರಿಲ್ ತನಕ ಅಭಯಾರಣ್ಯಕ್ಕೆ ಭೇಟಿ ನೀಡಲು ಉತ್ತಮ ಸಮಯ.

One Way
Return
From (Departure City)
To (Destination City)
Depart On
02 Aug,Sun
Return On
03 Aug,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
02 Aug,Sun
Check Out
03 Aug,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
02 Aug,Sun
Return On
03 Aug,Mon

Near by City