Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು » ಗರಂಪಾನಿ ವನ್ಯಜೀವಿ ಅಭಯಾರಣ್ಯ

ಗರಂಪಾನಿ ವನ್ಯಜೀವಿ ಅಭಯಾರಣ್ಯ, ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

1

ಗರಂಪಾನಿ ವನ್ಯಜೀವಿ ಅಭಯಾರಣ್ಯಕ್ಕೆ ಇಲ್ಲಿರುವ ಬಿಸಿನೀರಿನ ಬುಗ್ಗೆಗಳಿಂದಾಗಿ ಈ ಹೆಸರು ಬಂದಿದೆ. ಗರಂಪಾನಿ ವನ್ಯಜೀವಿ ಅಭಯಾರಣ್ಯವು ಕರ್ಬಿ ಅನ್ಗಲಾಂಗ್ ಜಿಲ್ಲೆಯಲ್ಲಿದೆ. ಇದು 6.05 ಕಿ.ಮೀ ವ್ಯಾಪ್ತಿಯಲ್ಲಿರುವ ಅತೀ ಸಣ್ಣ ಅಭಯಾರಣ್ಯ.

ಬಿಸಿನೀರಿನ ಬುಗ್ಗೆಗಳನ್ನು ಹೊರತುಪಡಿಸಿ ಇಲ್ಲಿ ಹಲವಾರು ಜಲಪಾತಗಳಿವೆ. ಗರಂಪಾನಿ ವನ್ಯಜೀವಿ ಅಭಯಾರಣ್ಯವು ಬೆಟ್ಟದ ವಾನರ ಮತ್ತು ಬಂಗಾರ ಬಣ್ಣದ ವಾನರಗಳಿಗೆ ವಾಸಸ್ಥಾನ. ಇವುಗಳನ್ನು ಹೊರತುಪಡಿಸಿ ಇತರ ವಿಧದ ಸಸ್ತನಿಗಳು, ಪಕ್ಷಿಗಳು ಮತ್ತು ಸರೀಸೃಪಗಳನ್ನು ವನ್ಯಜೀವಿ ಅಭಯಾರಣ್ಯದಲ್ಲಿ ವೀಕ್ಷಿಸಬಹುದು. ಹುಲಿ, ಆನೆಗಳು, ಕಾಡೆತ್ತು, ಮುಂಗಟೆ ಹಕ್ಕಿ, ಸರ್ಪ ಮತ್ತು ಸೂಚಕ ಹಲ್ಲಿಗಳನ್ನು ಗರಂಪಾನಿ ವನ್ಯಜೀವಿ ಅಭಯಾರಣ್ಯದಲ್ಲಿ ಕಾಣಸಿಗುತ್ತದೆ.

ಗರಂಪಾನಿ ವನ್ಯಜೀವಿ ಅಭಯಾರಣ್ಯವು ಗೋಲಘಾತ್ ನಿಂದ 25 ಕಿ.ಮೀ. ಮತ್ತು ಕಾಜಿರಂಗಾ ರಾಷ್ಟ್ರೀಯ ಉದ್ಯಾನದಿಂದ 65 ಕಿ.ಮೀ. ದೂರದಲ್ಲಿದೆ. ವನ್ಯಜೀವಿ ಅಭಯಾರಣ್ಯಕ್ಕೆ ಸಮೀಪದ ವಿಮಾನ ನಿಲ್ದಾಣ ನಾಗಾಲ್ಯಾಂಡ್ ನ ದಿಮಾಪುರ. ಇದು 55 ಕಿ.ಮೀ. ದೂರದಲ್ಲಿದೆ. ನವಂಬರ್ ನಿಂದ ಎಪ್ರಿಲ್ ತಿಂಗಳ ಮಧ್ಯೆ ಅಭಯಾರಣ್ಯಕ್ಕೆ ಭೇಟಿ ನೀಡಲು ಸೂಕ್ತ ಸಮಯ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat

Near by City