Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು » ಲಯೊಖೊವಾ ವನ್ಯಜೀವಿ ಅಭಯಾರಣ್ಯ

ಲಯೊಖೊವಾ ವನ್ಯಜೀವಿ ಅಭಯಾರಣ್ಯ, ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

1

ಬ್ರಹ್ಮಪುತ್ರ ನದಿಯ ದಡದಲ್ಲಿರುವ ಲಯೊಖೊವಾ ವನ್ಯಜೀವಿ ಅಭಯಾರಣ್ಯವು ಲಯೊಖೊವಾ-ಬುರಚಪೊರಿ ಪರಿಸರ ವ್ಯಸ್ಥೆಯ ಒಂದು ಭಾಗ. ಇದು ಅಸ್ಸಾಂನ ನಾಗಾಂವ್ ಜಿಲ್ಲಾಡಳಿತದಲ್ಲಿ ಬರುತ್ತದೆ. ಲಯೊಖೊವಾ ವನ್ಯಜೀವಿ ಅಭಯಾರಣ್ಯವು ಖಡ್ಗಮೃಗಗಳು ಮತ್ತು ಕಾಡುಕೋಣಗಳಿಗೆ ನೈಸರ್ಗಿಕ ವಾಸಸ್ಥಾನ. ಈ ಎರಡು ಪ್ರಾಣಿಗಳನ್ನು ಹೊರತುಪಡಿಸಿ ಚಿಗರೆ, ಹುಲಿ, ಚಿರತೆ, ಆನೆ, ಮೀನುಗಾರಿಕೆ ಬೆಕ್ಕು, ಪುನುಗು ಬೆಕ್ಕು ಮತ್ತಿತರ ಪ್ರಾಣಿಗಳನ್ನು ಪ್ರವಾಸಿಗಳಿಗೆ ವೀಕ್ಷಣೆಗೆ ಲಭ್ಯ.

ಈ ಅಭಯಾರಣ್ಯದಲ್ಲಿ ಸುಮಾರು 225 ಬಗೆಯ ಪಕ್ಷಿಗಳಿವೆ. 39 ಜಾತಿಯ ಮೀನು, 9 ಬಗೆಯ ಉಭಯಚರಗಳು ಮತ್ತು 14 ವಿಧದ ಸರೀಸೃಪಗಳನ್ನು ಕಾರಣಬಹುದು. ನವಂಬರ್ ನಿಂದ ಮಾರ್ಚ್ ತನಕ ಲಯೊಖೊವಾ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಲು ಸೂಕ್ತ ಸಮಯ. ಈ ವನ್ಯಜೀವಿ ಅಭಯಾರಣ್ಯಕ್ಕೆ 28 ಕಿ.ಮೀ. ದೂರದಲ್ಲಿರುವ ನಾಗಾಂವ್ ಸಮೀಪದ ನಗರ. ನಾಗಾಂವ್ ಜಿಲ್ಲಾಡಳಿತದಿಂದ ಗುವಾಹಟಿಗೆ 130 ಕಿ.ಮೀ. ದೂರವಿದೆ ಮತ್ತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಒಳ್ಳೆಯ ಸಂಪರ್ಕವಿದೆ.

One Way
Return
From (Departure City)
To (Destination City)
Depart On
18 Aug,Tue
Return On
19 Aug,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Aug,Tue
Check Out
19 Aug,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Aug,Tue
Return On
19 Aug,Wed

Near by City