Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು » ಬುರಚಪೊರಿ ವನ್ಯಜೀವಿ ಅಭಯಾರಣ್ಯ

ಬುರಚಪೊರಿ ವನ್ಯಜೀವಿ ಅಭಯಾರಣ್ಯ, ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

1

ಬ್ರಹ್ಮಪುತ್ರ ನದಿಯ ದಕ್ಷಿಣ ತಟದ ಮೇಲೆ 44.06 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಆವರಿಸಿರುವ ಬುರಚಪೊರಿ ವನ್ಯಜೀವಿ ಅಭಯಾರಣ್ಯವು ಸೊನಿತಪುರ ಜಿಲ್ಲೆಯಲ್ಲಿದೆ. ಈ ಅಭಯಾರಣ್ಯವು ಲಯೊಖೊವಾ ವನ್ಯಜೀವಿ ಅಭಯಾರಣ್ಯದೊಂದಿಗೆ ಹಂಚಿಕೊಂಡಿರುವ ಶ್ರೀಮಂತ ಪರಿಸರ ವ್ಯವಸ್ಥೆಯಿಂದ ಹೆಸರುವಾಸಿಯಾಗಿದೆ. ಈ ಎರಡು ವನ್ಯಜೀವಿ ಅಭಯಾರಣ್ಯವು ಒಂದೇ ಸ್ವರೂಪದ್ದಾಗಿದ್ದರೂ ಭಿನ್ನ ಹೆಸರನ್ನು ಹೊಂದಿದೆ.

ಅಭಯಾರಣ್ಯವು ಆರ್ದ್ರ ಎರೆಮಣ್ಣಿನ ಹುಲ್ಲುಗಾವಲನ್ನು ಹೊಂದಿದ್ದು, ಇಲ್ಲಿ ಅರೆ ಹರಿದ್ವರ್ಣದ ಕಾಡುಗಳಿವೆ. ಬಂಗಾಳದ ನವಿಲಕ್ಕಿ ಮತ್ತು ಒಂದು ಕೊಂಬಿನ ಖಡ್ಗಮೃಗ ಬುರಚಪೊರಿ ಅಭಯಾರಣ್ಯದಲ್ಲಿ ಕಂಡು ಬರುವ ವಿಶೇಷ ಪ್ರಭೇದಗಳು. ಪ್ರವಾಸಿಗಳು ಹುಲಿ, ಕಾಡು ಕೋಣ, ಚಿರತೆ, ಕಾಡುಹಂದಿಗಳು ಮತ್ತು ಚಿಗರೆಯನ್ನು ನೋಡಬಹುದು. ಆನೆಗಳು ಯಾವಾಗಲೊಮ್ಮೆ ಕಂಡುಬರುತ್ತದೆ.

ಬರಚಪೊರಿ ವನ್ಯಜೀವಿ ಅಭಯಾರಣ್ಯಕ್ಕೆ 30 ಕಿ.ಮೀ. ದೂರದಲ್ಲಿರುವ ತೇಜಪುರ ಸಮೀಪದ ನಗರ. ಬರಚಪೊರಿ ವನ್ಯಜೀವಿ ಅಭಯಾರಣ್ಯವು ಗುವಾಹಟಿಯಿಂದ 160-200 ಕಿ.ಮೀ. ದೂರದಲ್ಲಿದೆ. ಈ ಅಭಯಾರಣ್ಯಕ್ಕೆ ನವಂಬರ್ ಮತ್ತು ಮಾರ್ಚ್ ಮಧ್ಯೆ ಭೇಟಿ ನೀಡಲು ಸೂಕ್ತ ಸಮಯ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue

Near by City