Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು » ಬೊರ್ನಾಡಿ ವನ್ಯಜೀವಿ ಅಭಯಾರಣ್ಯ

ಬೊರ್ನಾಡಿ ವನ್ಯಜೀವಿ ಅಭಯಾರಣ್ಯ, ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

1

ಬೊರ್ನಾಡಿ ವನ್ಯಜೀವಿ ಅಭಯಾರಣ್ಯವು ಕಾಡುಮೊಲ ಮತ್ತು ಕುಬ್ಜ ಹಂದಿಗಳಿಗೆ ವಾಸಸ್ಥಾನ. ಈ ವನ್ಯಜೀವಿ ಅಭಯಾರಣ್ಯವು ದರಂಗ್ ಜಿಲ್ಲೆಯಲ್ಲಿದೆ. 26.22 ಚದರ ಅಡಿ ಕಿ.ಮೀ. ವ್ಯಾಪಿಸಿರುವ ಬೊರ್ನಾಡಿ ವನ್ಯಜೀವಿ ಅಭಯಾರಣ್ಯವು ಒಳ್ಳೆಯ ಪ್ರಾಕೃತಿಕ ಸೌಂದರ್ಯ ಹೊಂದಿರುವ ಪ್ರದೇಶ.

ಕಾಡೆತ್ತು, ಆನೆ, ಹುಲಿ, ಭಾರತದ ಸಣ್ಣ ಪುನುಗುಬೆಕ್ಕು, ಚಿರತೆ, ಕಾಡುಬೆಕ್ಕು, ಮುಳ್ಳು ಹಂದಿ, ಚೀನಿ ಇರುವೆ ಭಕ್ಷಕ ಪ್ರಾಣಿ, ಹಿಮಾಲಯದ ಕಪ್ಪು ಕರಡಿ, ಚಿಗರೆ ಸಹಿತ ಕುಬ್ಜ ಹಂದಿ ಮತ್ತು ಕಾಡುಮೊಲಗಳಂತಹ ಸಸ್ತನಿಗಳನ್ನು ಪ್ರವಾಸಿಗರು ವೀಕ್ಷಿಸಬಹುದು. ನವಿವು, ಹಾರ್ನ್ ಬಿಲ್, ಬಂಗಾಳ ನವಿಲಕ್ಕಿ ಮತ್ತು ಜೌಗುಪ್ರದೇಶದ ಕೌಜಗ ಪಕ್ಷಿಗಳನ್ನು ಈ ವನ್ಯಜೀವಿ ಅಭಯಾರಣ್ಯದಲ್ಲಿ ಕಾಣಸಿಗುತ್ತದೆ.

ಬೊರ್ನಾಡಿ ವನ್ಯಜೀವಿ ಅಭಯಾರಣ್ಯಕ್ಕೆ 90 ಕಿ.ಮೀ. ದೂರದಲ್ಲಿರುವ ಮಂಗಳದಾಯಿ ಸಮೀಪದ ನಗರ. ಬೊರ್ಡೊಲೊಯಿಯಲ್ಲಿರುವ ಲೋಕಪ್ರಿಯ ಗೋಪಿನಾಥ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣ ಮತ್ತು ಇದು ವನ್ಯಜೀವಿ ಅಭಯಾರಣ್ಯದಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ. ಬೊರ್ನಾಡಿ ವನ್ಯಜೀವಿ ಅಭಯಾರಣ್ಯಕ್ಕೆ ನವಂಬರ್ ಮತ್ತು ಎಪ್ರಿಲ್ ಮಧ್ಯೆ ಭೇಟಿ ನೀಡಬಹುದು. ಈ ಸಮಯದಲ್ಲಿ ಹೆಚ್ಚಿನ ಪ್ರಾಣಿಗಳು ಕಾಣಸಿಗುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed

Near by City