Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು » ಭೆರ್ಜಾನ್-ಬೊರಾಜನ್-ಪದುಮೊನಿ ವನ್ಯಜೀವಿ ಅಭಯಾರಣ್ಯ

ಭೆರ್ಜಾನ್-ಬೊರಾಜನ್-ಪದುಮೊನಿ ವನ್ಯಜೀವಿ ಅಭಯಾರಣ್ಯ, ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು

1

ಭೆರ್ಜಾನ್-ಬೊರಾಜನ್-ಪದುಮೊನಿ ವನ್ಯಜೀವಿ ಅಭಯಾರಣ್ಯವು ಅಸ್ಸಾಂಗೆ ಭೇಟಿ ನೀಡುವ ಪ್ರವಾಸಿಗಳಿಗೆ ಜನಪ್ರಿಯ ವನ್ಯಜೀವಿ ಅಭಯಾರಣ್ಯ. ಈ ಅಭಯಾರಣ್ಯವು ಅಸ್ಸಾಂನ ಮೇಲ್ಭಾಗದ ತಿನ್ಸುಕಿಯಾ ಜಿಲ್ಲೆಯ ಮೈರು ಬ್ಲಾಕ್ ಗಳಲ್ಲಿ ವ್ಯಾಪಿಸಿದೆ. ಪ್ರವಾಸಿಗಳು ಇಲ್ಲಿ ಅದ್ಭುತವಾಗ ಸಸ್ಯ ಹಾಗೂ ಪ್ರಾಣಿ ಸಂಪತ್ತನ್ನು ನೋಡಬಹುದು.  ಕಾಡುಪಾಪದಂತಹ ಪ್ರಾಣಿ, ಅಸ್ಸಾಮಿ ಕೋತಿ, ಹಂದಿ ಬಾಲದ ಕೋತಿ, ಚಿಕ್ಕ ಬಾಲದ ಕೋತಿ, ಬಣ್ಣದ ವಾನರ ಮತ್ತು ಚಿರತೆಯಂತಹ ಪ್ರಾಣಿಗಳಿಗೆ ಅಭಯಾರಣ್ಯವು ವಾಸಸ್ಥಾನ.

ರಾಷ್ಟ್ರದ ಇತರ ಯಾವುದೇ ಭಾಗದಲ್ಲಿ ಕಂಡಬರದಂತಹ ವಿವಿಧ ಜಾತಿಯ ಪಕ್ಷಿಗಳನ್ನು ಕಾಣಬಹುದು. ಕಡಲ ಡೇಗೆ, ಮಿಂಚುಳ್ಳಿ, ಭಾರತದ ಕಪ್ಪುಬಿಳುಪಿನ ಹಾರ್ನ್ ಬಿಲ್, ಕುಟ್ರಹಕ್ಕಿ, ಮರಕುಟಿಗ, ಕಾಜಾಣ, ಸಾಮಾನ್ಯ ಮೈನಾ ಬುಲ್ಪುಲ್, ಮಡಿವಾಳ ಹಕ್ಕಿ ರಾಬಿನ್, ಸಿಪಿಲೆ ಮತ್ತು ಕಾಡು ಪಕ್ಷಿಗಳ ಪ್ರಭೇದಗಳಿವೆ.

ಭೆರ್ಜಾನ್-ಬೊರಾಜನ್-ಪದುಮೊನಿ ವನ್ಯಜೀವಿ ಅಭಯಾರಣ್ಯಕ್ಕೆ ಮೋಹನಬರಿ(ದಿರ್ಬುಗರ್ಹ) ವಿಮಾನ ನಿಲ್ದಾಣದಿಂದ 40 ಕಿ.ಮೀ. ದೂರವಿದೆ. ದಿರ್ಬುಗರ್ಹ ಮತ್ತು ತಿನ್ಸುಕಿಯಾ ಜಿಲ್ಲೆಗಳಿಂದ ಸುಲಭವಾಗಿ ರಸ್ತೆ ಮೂಲಕ ಪ್ರಯಾಣಿಸಬಹುದು. ಅಕ್ಟೋಬರ್ ನಿಂದ ಎಪ್ರಿಲ್ ಮಧ್ಯೆ ಭೇಟಿಗೆ ಒಳ್ಳೆಯ ಸಮಯ.

One Way
Return
From (Departure City)
To (Destination City)
Depart On
18 Aug,Tue
Return On
19 Aug,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Aug,Tue
Check Out
19 Aug,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Aug,Tue
Return On
19 Aug,Wed

Near by City