Search
 • Follow NativePlanet
Share
ಮುಖಪುಟ » ಸ್ಥಳಗಳು » ಅರಕು ಕಣಿವೆ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಅರಕು ಕಣಿವೆ ಆಕಾಶದ ಮೂಲಕ

One Way
Return
From (Departure City)
To (Destination City)
Depart On
20 Mar,Wed
Return On
21 Mar,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy

ಅರಕು ಕಣಿವೆಯು ಯಾವುದೇ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ವಿಶಾಖ ಪಟ್ಟಣಂನಲ್ಲಿರುವ ವಿಮಾನ ನಿಲ್ದಾಣವು ಇಲ್ಲಿಂದ 112 ಕಿ.ಮೀ ದೂರದಲ್ಲಿದ್ದು, ಅರಕು ಕಣಿವೆಗೆ ಅತ್ಯಂತ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ಎರಡು ಟರ್ಮಿನಲ್‍ಗಳನ್ನು ಹೊಂದಿದ್ದು, ಕೇವಲ ದೇಶಿಯ ವಿಮಾನಗಳ ಸಂಚಾರವನ್ನು ಹೊಂದಿದೆ. ಹೈದರಬಾದ್‍ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಪ್ರವಾಸಿಗರು ಈ ವಿಮಾನ ನಿಲ್ದಾಣದಲ್ಲಿ ದೊರೆಯುವ ಪೂರ್ವ ಪಾವತಿ ಟ್ಯಾಕ್ಸಿಗಳ ಮೂಲಕ ಅರಕು ಕಣಿವೆಯನ್ನು ತಲುಪಬಹುದು.