ಅಂಬಾಲ ನಗರದಲ್ಲಿ ವಿಮಾನ ನಿಲ್ದಾಣವಿಲ್ಲ. ಹತ್ತಿರದ ವಿಮಾನ ನಿಲ್ದಾಣವೆಂದರೆ ಚಂಢೀಗಡ ಅದು ಅಂಬಾಲದಿಂದ ನಲವತ್ತು ಕಿಲೋಮೀಟರ್ ದೂರದಲ್ಲಿದೆ. ಚಂಢೀಗಡ ವಿಮಾನ ನಿಲ್ದಾಣಕ್ಕೆ ದೇಶದ ಪ್ರಮುಖ ನಗರಗಳಿಂದ ವಿಮಾನ ಸೌಲಭ್ಯವಿದೆ.