Search
  • Follow NativePlanet
Share
ಮುಖಪುಟ » ಸ್ಥಳಗಳು » ಆಲಂಗುಡಿ » ತಲುಪುವ ಬಗೆ

ತಲುಪುವ ಬಗೆ

ಆಲಂಗುಡಿಯಲ್ಲಿರುವ ಮರ್ನ್ನಾಗುಡಿಗೆ ಕುಂಬಕೋಣಂನಿಂದ ಬಹಳಷ್ಟು ಬಸ್ಸುಗಳಿವೆ. ಕುಂಬಕೋಣಂನಿಂದ ಟ್ಯಾಕ್ಸಿಯಲ್ಲೂ ಸಹ ದೊರೆಯುತ್ತವೆ. ತಮಿಳುನಾಡಿನ ಪ್ರಮುಖ ನಗರಗಳಿಂದ ಕುಂಬಕೋಣಂಗೆ, ತಮಿಳುನಾಡು ರಾಜ್ಯ ಸಾರಿಗೆ ನಿಗಮದ ಬಸ್ಸುಗಳು ಹೋಗುತ್ತವೆ. ಯಾತ್ರಿಕರು ಚಿದಂಬರಂ, ತಿರುಚ್ಚಿ ಮತ್ತು ಚೆನ್ನೈ ನಿಂದ ಕುಂಬಕೋಣಂಗೆ ಬಸ್ಸುಗಳಲ್ಲಿಯೂ ಸಹ ತಲುಪಬಹುದು.