Search
  • Follow NativePlanet
Share
ಮುಖಪುಟ » ಸ್ಥಳಗಳು » ಅಜಂತಾ » ತಲುಪುವ ಬಗೆ »

ತಲುಪುವ ಬಗೆ ಅಜಂತಾ ರೈಲಿನ ಮೂಲಕ

ರೈಲು ಮಾರ್ಗದಲ್ಲಿ ಸಂಚರಿಸಲು ಬಯಸುವವರು ಔರಂಗಾಬಾದ್ ನಿಲ್ದಾಣದಲ್ಲಿ ಇಳಿದುಕೊಳ್ಳಬೇಕು. ಮುಂಬೈ ನಿಂದ ಔರಂಗಾಬಾದ್ ಗೆ ತಲುಪಲು ತಪೋವನ್ ಎಕ್ಸ್ ಪ್ರೆಸ್ಸ್ ಮತ್ತು ದೇವಗಿರಿ ಎಕ್ಸ್ ಪ್ರೆಸ್ಸ್ ಎಂಬ ಎರಡು ರೈಲುಗಳು ಇವೆ. ರೈಲು ಮಾರ್ಗದಲ್ಲಿ ಜಲಗಾಂವ್ ಮತ್ತೊಂದು ಆಯ್ಕೆಯಾಗಿದೆ; ಇದು ಭಾರತದ ಎಲ್ಲ ಪ್ರಮುಖ ನಗರಗಳಿಗೆ ಒಂದು ಕೇಂದ್ರ ಬಿಂದುವಾಗಿದೆ. ಇದು ಅಜಂತಾದಿಂದ 60 ಕಿಮೀ ದೂರದಲ್ಲಿದೆ.

ಇಲ್ಲಿರುವ ರೈಲುನಿಲ್ದಾಣಗಳು ಅಜಂತಾ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ