Search
  • Follow NativePlanet
Share
ಮುಖಪುಟ » ಸ್ಥಳಗಳು » ಐಜಾಲ್ » ತಲುಪುವ ಬಗೆ »

ತಲುಪುವ ಬಗೆ ಐಜಾಲ್ ರೈಲಿನ ಮೂಲಕ

ಐಜಾಲ್ ನಿಂದ ಸುಮಾರ್ 184 ಕಿ.ಮೀ. ದೂರದಲ್ಲಿರುವ ಸಿಲ್ಟಾರ್ (ದಕ್ಷಿಣ ಅಸ್ಸಾಂ) ರೈಲು ನಿಲ್ದಾಣವೇ ಹತ್ತಿರದ ನಿಲ್ದಾಣವಾಗಿದೆ. ಸಿಲ್ಚಾರ್ ನಿಂದ ಲುಮ್ ಡಿಂಗ್ ಮಾರ್ಗವಾಗಿ ಗುವಾಹಾಟಿ ತಲುಪಲು ರೈಲುಗಳಿವೆ. ಸಿಲ್ಟಾರ್ ನಿಂದ ಐಜಾಲ್ ಗೆ ಉತ್ತಮ ಸಾರಿಗೆ ವ್ಯವಸ್ಥೆ ಕೂಡ ಇದೆ. ಪ್ರವಾಸಿಗರು ಖಾಸಗಿ ವಾಹನಗಳನ್ನು ಬುಕ್ ಮಾಡಿ ಐಜಾಲ್ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಐಜಾಲ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ