Search
  • Follow NativePlanet
Share
ಮುಖಪುಟ » ಸ್ಥಳಗಳು » ಪಶ್ಚಿಮ ಚಂಪಾರಣ್ » ಆಕರ್ಷಣೆಗಳು » ವಾಲ್ಮೀಕಿ ರಾಷ್ಟ್ರೀಯ ಉದ್ಯಾನ

ವಾಲ್ಮೀಕಿ ರಾಷ್ಟ್ರೀಯ ಉದ್ಯಾನ, ಪಶ್ಚಿಮ ಚಂಪಾರಣ್

4

ವಾಲ್ಮೀಕಿ ರಾಷ್ಟ್ರೀಯ ಉದ್ಯಾನವು ಸುಮಾರು 880 ಕಿ.ಮೀ. ವ್ಯಾಪ್ತಿಯಲ್ಲಿರುವ ವನ್ಯಜೀವಿ ಅಭಯಾರಣ್ಯ. ಪಶ್ಚಿಮ ಚಂಪಾರಣ್ ನಲ್ಲಿರುವ ಶಿವಾಲಿಕ್ ಪರ್ವತ ಶ್ರೇಣೆಯ ಹೊರಗಿನ ಕ್ಷೇತ್ರದಲ್ಲಿದೆ. ಈ ವನ್ಯಜೀವಿ ಅಭಯಾರಣ್ಯವು ಹುಲಿಯಂತಹ ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಆಶ್ರಯತಾಣ. ಅಭಯಾರಣ್ಯವನ್ನು ದಟ್ಟವಾದ ಹಸಿರು ಕಾಡು ಆವರಿಸಿದೆ. ಅಭಯಾರಣ್ಯದ ಇತರ ಆಕರ್ಷಣೆಗಳೆಂದರೆ ಚಿರತೆ, ಕಡವೆ, ಮೀನುಗಾರಿಕಾ ಬೆಕ್ಕುಗಳು ಹಾಗೂ ಇನ್ನಿತರ ಪ್ರಾಣಿಗಳು ಪಾರ್ಕ್ ನ ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat