Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟ್ನಾ » ಆಕರ್ಷಣೆಗಳು » ಅಗಮ್ ಕುವಾ

ಅಗಮ್ ಕುವಾ, ಪಟ್ನಾ

3

ಅಪಾರ ಐತಿಹಾಸಿಕ ಹಿನ್ನೆಲೆ ಹೊಂದಿರುವ ಅಗಮ್ ಕುವಾದ ಅರ್ಥವೆಂದರೆ `ಆಳವರಿಯದ ಬಾವಿ'. ಇದು ಮೌರ್ಯ ಸಾಮ್ರಾಜ್ಯದ ರಾಜ ಅಶೋಕನ ಕಾಲದ್ದು ಮತ್ತು ಪಾಟಲಿಪುತ್ರದಲ್ಲಿರುವ ಅತ್ಯಂತ ಹಳೆಯ ಪುರಾತತ್ವ ತಾಣ. ಈ ತಾಣದ ಬಗ್ಗೆ ಹಲವಾರು ದಂತಕಥೆಗಳಿವೆ. ಇದೊಂದು ಚಿತ್ರಹಿಂಸೆ ನೀಡುವ ಕೋಣೆಯಾಗಿತ್ತೆಂದು ಕೆಲವು ಹೇಳಿದರೆ ಮತ್ತೆ ಕೆಲವು ಅಶೋಕ ರಾಜನಾಗಲು ತನ್ನ ಸೋದರನನ್ನು ಈ ಬಾವಿಗೆ ಎಸೆದಿದ್ದನೆಂದು ಹೇಳುತ್ತವೆ. ಈ ತಾಣದ ಬದಿಯಲ್ಲಿ ಶಿತಾಲ ದೇವಿಯ ಮಂದಿರವಿದ್ದು, ಇದು ಸಣ್ಣ ಸಿಡುಬು ಮತ್ತು ಸಿಡುಬಿನ ಪರಿಹಾರಕ್ಕೆ ಹೆಸರುವಾಸಿಯಾಗಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat