Search
  • Follow NativePlanet
Share
ಮುಖಪುಟ » ಸ್ಥಳಗಳು » ಪಶ್ಚಿಮ ಚಂಪಾರಣ್ » ಹವಾಮಾನ

ಪಶ್ಚಿಮ ಚಂಪಾರಣ್ ಹವಾಮಾನ

ಪಶ್ಚಿಮ ಚಂಪಾರಣ್ ಚಳಿಗಾಲದಲ್ಲಿ ಹಿತಕರ ಹವಾಮಾನವಿರುವ ಕಾರಣದಿಂದ ಅಕ್ಟೋಬರ್ ಮತ್ತು ಮಾರ್ಚ್ ಮಧ್ಯೆ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.

ಬೇಸಿಗೆಗಾಲ

ಎಪ್ರಿಲ್ ನಿಂದ ಜೂನ್ ತಿಂಗಳವರೆಗೆ ಪಶ್ಚಿಮ ಚಂಪಾರಣ್ ನಲ್ಲಿ ಭಾರೀ ಉಷ್ಣತೆಯಿರುತ್ತದೆ. ಕೆಲವೊಮ್ಮೆ ಇದು 28 ಡಿಗ್ರಿ ಸೆಲ್ಸಿಯಸ್ ನಿಂದ 45 ಡಿಗ್ರಿ ಸೆಲ್ಸಿಯಸ್ ತನಕ ಏರಿಕೆಯಾಗುತ್ತದೆ.

ಮಳೆಗಾಲ

ಜುಲೈನಿಂದ ಸೆಪ್ಟಂಬರ್ ತನಕ ಪಶ್ಚಿಮ ಚಂಪಾರಣ್ ನಲ್ಲಿ ಭಾರೀ ಮಳೆಯಾಗುತ್ತದೆ.

ಚಳಿಗಾಲ

ನವಂಬರ್ ತಿಂಗಳಿಂದ ನಗರದಲ್ಲಿ ಚಳಿಗಾಲ ಆರಂಭವಾಗುತ್ತದೆ. ಚಳಿಗಾಲದಲ್ಲಿ ತಾಪಮಾನವು 12 ಡಿಗ್ರಿ ಸೆಲ್ಸಿಯಸ್ ನಿಂದ 30 ಡಿಗ್ರಿ ಸೆಲ್ಸಿಯಸ್ ಮಧ್ಯೆ ಇರುತ್ತದೆ. ಫೆಬ್ರವರಿಯಲ್ಲಿ ಚಳಿಗಾಲ ಕೊನೆಗೊಳ್ಳುತ್ತದೆ.