Tap to Read ➤

ವಿಶ್ವ ವಿಖ್ಯಾತ ಜೋಗ ಜಲಪಾತ ಕಾಣ ಬನ್ನಿ

ನೀವು ಜೀವನದಲ್ಲಿ ಒಮ್ಮೆಯಾದರೂ ಈ ಜಲಪಾತಕ್ಕೆ ಭೇಟಿ ನೀಡಬೇಕು ಏಕೆ ಗೊತ್ತಾ ?
ಜೋಗ್ ಜಲಪಾತವು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶರಾವತಿ ನದಿಯ ಮೇಲಿರುವ ಸುಂದರವಾದ ಜಲಪಾತವಾಗಿದೆ.
ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ಭವ್ಯವಾದ ಜಲಪಾತಗಳು 829 ಅಡಿ ಎತ್ತರದಿಂದ ಬೀಳುತ್ತವೆ.
ಜಲಪಾತಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಚಳಿಗಾಲ ಮತ್ತು ಮಳೆಗಾಲ.
ಜೋಗ ಜಲಪಾತವನ್ನು ವೀಕ್ಷಿಸಲು ಪ್ರವಾಸೋದ್ಯಮ ಇಲಾಖೆಯು 1400 ಮೆಟ್ಟಿಲುಗಳನ್ನು ಹಾಕಿದೆ.
ಜೋಗವನ್ನು ಸ್ಥಳೀಯ ಜನರು ಜೋಗದ ಗುಂಡಿ, ಗೇರುಸೊಪ್ಪ ಜಲಪಾತ ಮತ್ತು ಗೆರುಪ್ಪೆ ಜಲಪಾತ ಎಂದು ಕರೆಯುತ್ತಾರೆ.
ಈ ಜಲಪಾತವು ಪ್ರವಾಸಿಗರಿಗೆ ಬೆಳಿಗ್ಗೆ 7:30 ರಿಂದ ಸಂಜೆ 9:30 ರವರೆಗೆ ತೆರೆದಿರುತ್ತದೆ.
ದೇಶದಲ್ಲಿಯೇ ದೊಡ್ಡ ಪ್ರಮಾಣದ ಜಲವಿದ್ಯುತ್ ಪೂರೈಸುವ ಪ್ರದೇಶವೂ ಇದಾಗಿದೆ.
Places To See Sunset