Tap to Read ➤

ಚಳಿಗಾಲಕ್ಕೆ ಕರ್ನಾಟಕದಲ್ಲಿ ಸುತ್ತಾಡಲೇಬೇಕಾದ ಸ್ಥಳಗಳು

ಚಳಿಗಾಲದಲ್ಲಿ ನಿಮ್ಮ ಫ್ಯಾಮಿಲಿ ಜೊತೆ ಈ ಸ್ಥಳಗಳಿಗೆ ಮಿಸ್ ಮಾಡದೆ ಭೇಟಿ ನೀಡಿ.
ಇಲ್ಲಿ ಸಂಸ್ಕೃತಿ ಮತ್ತು ಆಧುನಿಕತೆಯನ್ನು ಕಾಣಬಹುದು
ಬೆಂಗಳೂರು
ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.
ಶಿವಮೊಗ್ಗ
ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನಗರದಲ್ಲಿ ಅಲೆದಾಡಿ.
ಮೈಸೂರು
ಒಂದು ಅಂದವಾದ ಹಸುರು ತುಂಬಿದ ಬೆಟ್ಟದ ನಡುವೆ ಪ್ರಯಾಣ ಬೆಳೆಸಿ.
ಚಿಕ್ಕಮಗಳೂರು
ವಾಸ್ತುಶಿಲ್ಪದ ಅದ್ಭುತ ತಾಣವನ್ನು ಕಂಡು ಬೆರಗುಗೊಳ್ಳುವಿರಿ.
ಹಂಪಿ
ಪ್ರಕೃತಿಯ ಸ್ವರ್ಗವನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಭೇಟಿ ನೀಡಲೇಬೇಕು.
ಕುದುರೆಮುಖ
ಕುಟುಂಬದೊಂದು ಉತ್ತಮ ಸಮಯ ಕಳೆಯಲು ಇಲ್ಲಿಗೆ ಭೇಟಿ ನೀಡಿ.
ಬಂಡೀಪುರ ರಾಷ್ಟ್ರೀಯ ಉದ್ಯಾನ
ಪ್ರಕೃತಿ ಸೌಂದರ್ಯ ವೀಕ್ಷಿಸುವ ಜೊತೆಗೆ ನೆಮ್ಮದಿಯ ತಾಣ
ಸಕಲೇಶಪುರ
ಶ್ರೀಮಂತ ವನ್ಯಜೀವಿಗಳ ವೀಕ್ಷಣೆಯನ್ನು ಇಲ್ಲಿ ಮಾಡಬಹುದು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
Beaches in Karnataka