Tap to Read ➤

ಕರ್ನಾಟಕದ ಬೆಸ್ಟ್ ಬೀಚ್‌ಗಳು

ಕರ್ನಾಟಕದಲ್ಲಿರುವ ಉತ್ತಮ ಮತ್ತು ಪ್ರಸಿದ್ಧಿ ಬೀಚ್‌ಗಳು
ಓಂ ಬೀಚ್ ಗೋಕರ್ಣದಲ್ಲಿದೆ ಮತ್ತು ಇದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಕಡಲತೀರವು ಓಂ ಆಕಾರದಲ್ಲಿರುವುದರಿಂದ ಓಂ ಬೀಚ್ ಎಂದು ಕರೆಯಲಾಗುತ್ತದೆ.
Created by potrace 1.15, written by Peter Selinger 2001-2017
ಓಂ ಬೀಚ್ :
ಮಂಗಳೂರಿನಲ್ಲಿರುವ ಪಣಂಬೂರು ಕಡಲತೀರವು ಅರೇಬಿಯನ್ ಸಮುದ್ರದ ಕಡು ನೀರಿನಲ್ಲಿ ಸೂರ್ಯಾಸ್ತ ಮತ್ತು ಸೂರ್ಯೋದಯದ ಸುಂದರವಾದ ಪ್ರತಿಬಿಂಬವಾಗಿದೆ.
ಪಣಂಬೂರು ಬೀಚ್ :
ಈ ಕಡಲತೀರವು ಗೋಕರ್ಣದಲ್ಲಿದೆ ಮತ್ತು ಪ್ರವಾಸಿಗರಿಗೆ ಉತ್ತಮ ತಾಣವಾಗಿದೆ.
Created by potrace 1.15, written by Peter Selinger 2001-2017
ಕುಡ್ಲೆ ಬೀಚ್ :
ಈ ಕಡಲತೀರವು ಗೋಕರ್ಣದಲ್ಲಿದ್ದು, ಇಲ್ಲಿ ಅನೇಕ ಕ್ರೀಡಾ ಕಾರ್ಯಕ್ರಮಗಳು ಲಭ್ಯವಿದೆ.
Created by potrace 1.15, written by Peter Selinger 2001-2017
ಪ್ಯಾರಡೈಸ್ ಬೀಚ್ :
ಈ ಕಡಲತೀರವು ಮಂಗಳೂರಿನಲ್ಲಿದೆ. ಕಣ್ಣಿಗೆ ಸುಂದರವಾಗಿ ಗೋಚರಿಸುವ ಬೀಚ್ ಗಳಲ್ಲಿ ಒಂದಾಗಿದೆ.
ತಣ್ಣೀರಭಾವಿ ಬೀಚ್:
ಈ ಬೀಚ್ ಗೋಕರ್ಣದಲ್ಲಿದೆ ಮತ್ತು ಇದು ಸಾಕಷ್ಟು ಆಕರ್ಷಕ ಪ್ರವಾಸಿ ತಾಣವಾಗಿದೆ. ನೀವು ಹಾಫ್ ಮೂನ್ ಬೀಚ್‌ಗೆ ಹೋಗಲು ಪಾದಯಾತ್ರೆ ಮಾಡಬೇಕು ಅಥವಾ ನೀವು ಓಂ ಬೀಚ್‌ನಿಂದ ಲಭ್ಯವಿರುವ ಮೋಟರ್‌ಬೋಟ್‌ಗಳನ್ನು ತೆಗೆದುಕೊಳ್ಳಬಹುದು.
ಹಾಫ್ ಮೂನ್ ಬೀಚ್‌:
ಇದು ಉಡುಪಿಯಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿದೆ. ಇದು ಸೇಂಟ್ ಮೇರಿಸ್ ದ್ವೀಪದ ಪರಿಪೂರ್ಣ ನೋಟವನ್ನು ನೀಡುತ್ತದೆ ಮತ್ತು ಈ ಸ್ಥಳವನ್ನು ವಾಣಿಜ್ಯ ಪ್ರವಾಸೋದ್ಯಮದಿಂದ ಬಳಸಿಕೊಳ್ಳದ ಕಾರಣ ಇದು ಅತ್ಯಂತ ಸುಂದರವಾಗಿ ಕಾಣುತ್ತದೆ.
ಮಲ್ಪೆ ಬೀಚ್ :
ನಾವು ಮುರುಡೇಶ್ವರ ಬೀಚ್ ಅನ್ನು ರಾಜ್ಯದಲ್ಲಿ ಅತೀ ಹೆಚ್ಚು ಪ್ರವಾಸಿಗರಿಂದ ಕೂಡಿದ ಬೀಚ್ ಎಂದು ಕರೆಯಬಹುದು. ಪ್ರವಾಸಿಗರು ಮತ್ತು ಭಕ್ತರು ವರ್ಷವಿಡೀ ಈ ಬೀಚ್ ಗೆ ಭೇಟಿ ನೀಡುತ್ತಾರೆ.
ಮುರುಡೇಶ್ವರ ಬೀಚ್ :
ಟ್ರಾವೆಲ್ ಕುರಿತಾದ ಹೆಚ್ಚಿನ ಸಂಗತಿಗಳಿಗಾಗಿ ನೇಟಿವ್ ಪ್ಲಾನೆಟ್ ಕನ್ನಡಕ್ಕೆ ಭೇಟಿ ನೀಡಿ.
Add Button Text