ಉನಾಗೆ ಹತ್ತಿರದ ವಿಮಾನ ನಿಲ್ದಾಣ ಜಲಂಧರ್. ಇದು 78 ಕಿ.ಮೀ. ದೂರದಲ್ಲಿದೆ. ಇದಲ್ಲದೇ ಅಮೃತಸರದ ಶ್ರೀ ಗುರು ರಾಮದಾಸ ಜೀ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಉನಾಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಈ ನಿಲ್ದಾಣವು ಮಸ್ಕತ್, ಲಂಡನ್, ತಾಶ್ಕೆಂಟ್, ಶಾರ್ಜಾ ಗಳಿಗೆ ಸಂಪರ್ಕ ಹೊಂದಿದ್ದು, ಈ ನಿಲ್ದಾಣದಿಂದ ಉನಾಗೆ ತಲುಪಲು ಬಾಡಿಗೆ ಟ್ಯಾಕ್ಸಿಗಳು ಸಿಗುತ್ತವೆ.