Search
  • Follow NativePlanet
Share
ಮುಖಪುಟ » ಸ್ಥಳಗಳು » ಉದ್ವಾಡಾ » ತಲುಪುವ ಬಗೆ »

ತಲುಪುವ ಬಗೆ ಉದ್ವಾಡಾ ರೈಲಿನ ಮೂಲಕ

ಉದ್ವಾಡವು ರೈಲು ನಿಲ್ದಾಣವು ನಗರದ ಕೇಂದ್ರಭಾಗದಿಂದ 11 ಕಿಮೀ ದೂರದಲ್ಲಿದೆ. ಈ ನಿಲ್ದಾಣವು ಗುಜಾರತ ಮತ್ತು ಮುಂಬೈ ಮತ್ತಿತರ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿಂದ ಸೌರಾಷ್ಟ್ರ ಎಕ್ಸಪ್ರೆಸ್, ಗುಜರಾತ್ ಎಕ್ಸ್ಪ್ರೆಸ್ ಮತ್ತು ಫಿರೋಜೆಪುರ್ ಜನತಾ ಎಕ್ಸ್ಪ್ರೆಸ್ ಮುಂಬೈಗೆ ಹೋಗುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಉದ್ವಾಡಾ

Trains from Delhi to Udvada

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Fzr Bct Janta
(19024)
1:25 pm
New Delhi (NDLS)
3:35 pm
Udvada (UVD)
All days