Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ತಲುಪುವ ಬಗೆ

ತಲುಪುವ ಬಗೆ

ಉದಯಪುರವು ರಾಜಸ್ತಾನದ ಪ್ರಮುಖ ನಗರ. ಇಲ್ಲಿಗೆ ಬಸ್‌ ಸೇವೆ ಸಾಕಷ್ಟಿದೆ. ರಾಜಸ್ತಾನ ರೋಡ್‌ವೇಸ್‌ ಬಸ್‌ಗಳು ನಿರಂತರವಾಗಿ ಉದಯಪುರದಿಂದ ರಾಜಸ್ತಾನದ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತವೆ. ಪ್ರವಾಸಿಗರು ಎಸಿ ಮತ್ತು ವೋಲ್ವೋ ಬಸ್‌ ಸೇವೆಗಳನ್ನೂ ಪಡೆಯಬಹುದು. ಇದು ಅವರ ಜೇಬಿಗೆ ತಕ್ಕಂತೆ ಇರುತ್ತದೆ. ಈ ಬಸ್‌ಗಳು ದೆಹಲಿ, ಅಹ್ಮದಾಬಾದ್‌ ಮತ್ತು ಜೈಪುರದಿಂದ ಲಭ್ಯವಿದೆ.