Search
  • Follow NativePlanet
Share
ಮುಖಪುಟ » ಸ್ಥಳಗಳು » ಉದಯಪುರ್-ತ್ರಿಪುರಾ » ತಲುಪುವ ಬಗೆ »

ತಲುಪುವ ಬಗೆ ಉದಯಪುರ್-ತ್ರಿಪುರಾ ರೈಲಿನ ಮೂಲಕ

ಉದಯಪುರ್ ನ ಹತ್ತಿರದ ರೈಲ್ವೆ ಸ್ಟೇಷನ್ ಅಗರ್ತಲದಲ್ಲಿದೆ. ಸಿಲ್ಚಾರ್-ಲುಮ್ದಿಂಗ್ ಮಾರ್ಗದಲ್ಲಿ ಒಂದು ಸ್ಟೇಷನ್ ರಾಜಧಾನಿಯಲ್ಲಿದೆ. ಯಾತ್ರಿಗಳು ಗುವಾಹಟಿಗೆ ಬಂದು ಅಲ್ಲಿಂದ ಇಂಟರ್-ಸಿಟಿ ರೈಲು ಮೂಲಕ ಲುಮ್ದಿಂಗ್ ಅಥವಾ ಸಿಲ್ಚಾರ್ ಅನ್ನು ತಲುಪಬಹುದು. ಇಲ್ಲಿಂದ ಅಗರ್ತಲಕ್ಕೆ ಮತ್ತೊಂದು ರೈಲು ಹಿಡಿಯಬೇಕಾಗುತ್ತದೆ. ಅಗರ್ತಲದಿಂದ ಉದಯಪುರ್ ಗೆ ನಿಯಮಿತ ಸಾರಿಗೆ ವ್ಯವಸ್ಥೆಯಿದೆ.

ಇಲ್ಲಿರುವ ರೈಲುನಿಲ್ದಾಣಗಳು ಉದಯಪುರ್-ತ್ರಿಪುರಾ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ