ಮಾಹಿತಿ ತಂತ್ರಜ್ಞಾನ

Bangalore One Name Different Faces

ನೋಡಿ ಸ್ವಾಮಿ ಬೆಂಗಳೂರಿರೋದು ಹೀಗೆ!

"ಬೆಂಗಳೂರು" ಬಹುಶಃ ಹೆಸರಲ್ಲೆ ಇದೆ ಅನ್ಸತ್ತೆ, ಏನೋ ಮೋಡಿ. ಇಲ್ಲದಿದ್ರೆ ಹೆಸರು ಕೇಳಿದಾಗ ಕೂಡಲೆ ರೋಮಾಂಚನವಾಗುವುದು ಸಾಧ್ಯವಿತ್ತೆ? ಬೆಂಗಳೂರಿಗರಿಗೆ ಇದು ದೊಡ್ಡ ವಿಷಯವಲ್ಲವಾದರೂ ಕರ್ನಾಟಕ ರಾಜ್ಯದ ಉತ್ತರ ಭಾಗದ ಹಳ್ಳಿ, ಹಳ್ಳಿ, ಪಟ್ಟಣಗಳಿಗೆ ಹೋಗಿ ಕೇಳಿ. ಪ್ರತಿಯೊಬ್ಬರು ಬೆಂಗಳೂರನ್ನು ಇಷ್ಟಪಡುತ್ತಾರೆ....