Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಆಕರ್ಷಣೆಗಳು » ಯೇವೋರ್‌ ಬೆಟ್ಟ

ಯೇವೋರ್‌ ಬೆಟ್ಟ, ಠಾಣೆ

1

ಠಾಣೆಯ ಅತ್ಯಾಕರ್ಷಕ ವೀಕ್ಷಣಾ ತಾಣಗಳಲ್ಲಿ ಪ್ರಥಮ 20 ಅದ್ಭುತ ತಾಣಗಳಲ್ಲಿ ಯೇವೋರ್‌ ಬೆಟ್ಟ ಒಂದಾಗಿದೆ. ನಿಸರ್ಗ ಪ್ರಿಯರು ಈ ತಾಣವನ್ನು ನೋಡದೇ ಹೋಗಲು ಸಾಧ್ಯವೇ ಇಲ್ಲ. ಇದೊಂದು ಅತ್ಯುತ್ತಮ ನಿಸರ್ಗದತ್ತ ಹಾಗೂ ನೆಮ್ಮದಿಯ ತಾಣವಾಗಿ ನೋಡುಗರಿಗೆ ಲಭಿಸುತ್ತದೆ. ಯೇವೋರ್‌ ಬೆಟ್ಟಕ್ಕೆ ಭೇಟಿ ನೀಡಿದಾಗೆಲ್ಲಾ ಹೆಚ್ಚು ಜನ ಕಾಣುವುದಿಲ್ಲ. ಇದು ಹೆಚ್ಚು ಸಮಯ ನಿರ್ಜನವಾಗಿರುತ್ತದೆ. ದೃಶ್ಯಕಾವ್ಯವನ್ನು ಮನಸೋ ಇಚ್ಛೆ ಅನುಭವಿಸಲು ಇದು ಉತ್ತಮ ತಾಣ. ಇದು ಯೇವೋರ್‌ ಬೆಟ್ಟ ಅನ್ನುವುದಕ್ಕಿಂತಲೂ ಮಾಮಾ ಭಾಂಜಾ ಗಿರಿಧಾಮ ಅಂತಲೇ ಹೆಚ್ಚು ಜನಪ್ರಿಯವಾಗಿದೆ. ಠಾಣೆಗೆ ಅತ್ಯಂತ ಸಮೀಪದಲ್ಲಿದೆ ಕೂಡ. ವಾರಾಂತ್ಯಗಳಲ್ಲಿ ಅಪಾರ ಜನಸಂದಣಿಯಿಂದ ಕೂಡಿರುತ್ತದೆ. ಇಲ್ಲೊಂದು 150 ವರ್ಷ ಹಳೆಯದಾದ ಮಂದಿರ ಕೂಡ ಇದೆ. ಇಲ್ಲಿ ಬಂದಾಗ ಸ್ವಾಮಿ ಮಠಕ್ಕೆ ತಪ್ಪದೇ ಭೇಟಿ ನೀಡಬೇಕು. ಇಲ್ಲಿನ ಶಾಂತತೆ ಹಾಗೂ ನಿರಾಳತೆ ಅತ್ಯಂತ ಅಪ್ಯಾಯಮಾನ ಅನ್ನಿಸುತ್ತದೆ. ಸುತ್ತಲಿನ ಆಕರ್ಷಕ ತಾಣಗಳು ಗಮನ ಸೆಳೆಯುತ್ತವೆ. ಇಲ್ಲಿದ್ದ ಸಮಯದಲ್ಲಿ, ಸಂಜಯ್‌ಗಾಂಧಿ ರಾಷ್ಟ್ರೀಯ ಉದ್ಯಾನ ನೋಡದೇ ಬರಬೇಡಿ. ಇದು ಬೆಟ್ಟದ ಪೂರ್ವಭಾಗದಲ್ಲಿದೆ.ಬೆಟ್ಟ ಪ್ರದೇಶದಲ್ಲಿ ಸಾಕಷ್ಟು ವಿಧದ ಹೂವು ಹಾಗೂ ಪಕ್ಷಿಗಳು ಕಾಣಸಿಗುತ್ತದೆ. ಇದರಿಂದ ವನ್ಯಜೀವಿ ಪ್ರೇಮಿಗಳು ಕೂಡ ಅಪಾರ ಅನುಭವ ಹೊಂದಲು ಸಾಧ್ಯ. ಇಲ್ಲಿ 12 ವಿಧದ ಪ್ರಾಣಿಗಳು ಹಾಗೂ 78 ವಿಧದ ಪಕ್ಷಿಗಳು ಕಾಣಸಿಗುತ್ತವೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue

Near by City