Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಆಕರ್ಷಣೆಗಳು » ಉಪವನ ಕೆರೆ

ಉಪವನ ಕೆರೆ, ಠಾಣೆ

1

ಈ ಒಂದೆ ಭಾಗದಲ್ಲಿ ಒಟ್ಟು 23 ಕೆರೆಗಳು ಕಾಣಸಿಗುತ್ತವೆ. ಬಹು ಕೆರೆಗಳಿಂದ ಈ ಪ್ರದೇಶವು ಜನಪ್ರಿಯವಾಗಿದೆ. ಅಂತಹ ಜನಪ್ರಿಯ ಕೆರೆಗಳಲ್ಲಿ ಉಪವನ ಕೆರೆಯೂ ಒಂದು. ಇದು ಥಾನೆ ಜಿಲ್ಲೆಯ ಫೋಕ್ರಾನ್‌ ಪ್ರದೇಶದಲ್ಲಿದೆ. ಒಂದು ಭಾಗದಲ್ಲಿ ಎಲ್ಲೋರ್‌ ಬೆಟ್ಟ ಇದ್ದು, ಈ ಕೆರೆಯ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇದು ಪ್ರೌಢ ಯುವಕ ಯುವತಿಯರ ನೆಚ್ಚಿನ ತಾಣ. ಏಕೆಂದರೆ ಸಾಕಷ್ಟು ಸಂಖ್ಯೆಯಲ್ಲಿ ಯುವಕ/ಯುವತಿಯರೇ ಇಲ್ಲಿ ಸೇರಿರುತ್ತಾರೆ. ಕೆರೆಯ ದಡದ ಸುತ್ತ ಸಾಕಷ್ಟು ಬೆಂಚ್‌ಗಳನ್ನು ಕೂರಿಸಲಾಗಿದ್ದು, ಸ್ನೇಹಿತರೊಂದಿಗೆ ಇಲ್ಲಿ ಕುಳಿತು ಹರಟೆ ಹೊಡೆಯುತ್ತಿರುವವರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಗೋಚರಿಸುತ್ತದೆ. ಇಲ್ಲಿ ಕುಳಿತು ಸುತ್ತಲಿನ ಸುಂದರ ಪ್ರಕೃತಿಯ ನೋಟವನ್ನು ಸವಿಯಬಹುದು. ಠಾಣೆ ಜಿಲ್ಲೆಯಲ್ಲಿಯೆ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಯೂ ಈ ಉಪವನ ಕೆರೆಗೆ ಇದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed

Near by City