Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಆಕರ್ಷಣೆಗಳು » ಸೇಂಟ್‌ ಜೇಮ್ಸ್‌ ಚರ್ಚ್

ಸೇಂಟ್‌ ಜೇಮ್ಸ್‌ ಚರ್ಚ್, ಠಾಣೆ

1

ಠಾಣೆಯ ಮುಖ್ಯ ಅಂಚೆ ಕಚೇರಿ ಹಾಗೂ ಪ್ರಿಸನ್‌ ಜಲಾಶಯ ಬಳಿ ಸೇಂಟ್‌ ಜೇಮ್ಸ್‌ ಚರ್ಚ್ ಇದೆ. ಈ ಚರ್ಚ್ 200 ವರ್ಷ ಹಳೆಯದಾಗಿದ್ದು, 1825 ರಲ್ಲಿ ನಿರ್ಮಿಸಲಾಗಿದೆ.

ಈ ಚರ್ಚ್ ನಿರ್ಮಾಣದಲ್ಲಿ ಗೋತಿಕ್‌ ಶೈಲಿಯ ವಾಸ್ತುಶಿಲ್ಪವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಸುತ್ತಳತೆ 90 ಅಡಿx 60 ಅಡಿ ಇದೆ. ಮುಖ್ಯದ್ವಾರವು ಆರು ಪಿಲ್ಲರ್‌ಗಳಿಂದ ಅಲಂಕೃತವಾಗಿದೆ. ಪ್ರತಿ ಪಿಲ್ಲರ್‌ ಕೂಡ 15 ಅಡಿ ಅಗಲವಾಗಿವೆ. ಈ ಮನೆಯು ಅತ್ಯಂತ ದೊಡ್ಡದಾಗಿದ್ದು, ಸುಮಾರು 350 ಚದರ್‌ ಅಡಿ ವಿಸ್ತಾರವಾಗಿದೆ. ಗ್ರೀಕ್‌ ಕಲ್ಲಿನಿಂದ ಸಿದ್ಧಪಡಿಸಿರುವ ಈ ಚರ್ಚ್ 24 ಅಡಿ ಎತ್ತರವಾಗಿದೆ.

24 ಅಡಿ ಎತ್ತರದ ಜತೆ ಇದು 55 ಅಡಿ ಉದ್ದ ಹಾಗೂ 33 ಅಡಿ ಅಗಲವಾಗಿದೆ. ಮರದ ಅಲಂಕಾರ ಕಟ್ಟಡಕ್ಕಿದೆ. ಚರ್ಚ್ ವಿಹಂಗಮ ನೋಟ ಸೆಳೆಯಲೆಂದೇ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಇತ್ತ ಬರುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್‌ ಸರಕಾರ, ಈ ಚರ್ಚ್ ನ ನಿರ್ವಹಣೆಯ ಹೊಣೆ ಹೊತ್ತಿತ್ತು. ಪ್ರಸ್ತುತ ಇದು ಬಾಂಬೆ ಡೈಕೋಸನ್‌ ಟ್ರಸ್ಟ್‌ ಅಸೋಸಿಯೇಷನ್ ಅಡಿ ನಿರ್ವಹಣೆಯಾಗುತ್ತಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat

Near by City