Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಆಕರ್ಷಣೆಗಳು » ಕಶ್ಮೀರಾ

ಕಶ್ಮೀರಾ, ಠಾಣೆ

1

ಕಶ್ಮೀರಾ ಎಂಬುದು ಠಾಣೆಯ  ಕಾಶಿ ಮತ್ತು ಮಿರಾ ಎಂಬ ಎರಡು ಹಳ್ಳಿಗಳ ಸಮಾಗಮವಾಗಿದೆ. ನೈಸಗರ್ಗಿಕ ಸೌಂದರ್ಯವನ್ನು ಮೈವೆತ್ತಿ ನಿಂತಿರುವ ತಾಣ ಸಾಕಷ್ಟು ಗಿರಿ ಶೀಖರ ಹಾಗೂ ಆಕರ್ಷಕ ಕೆರಗಳನ್ನು ತನ್ನ ಎರಡೂ ಭಾಗಳಲ್ಲಿ ಹೊಂದಿವೆ. ಅತ್ಯಂತ ತಿರುವು, ಮುರುವುಗಳಿಂದ ಕೂಡಿದ ಮಾರ್ಗದಲ್ಲಿ ಇಲ್ಲಿಗೆ ತೆರಳಬೇಕು. ಈ ಮಾರ್ಗವು ಮುಖ್ಯ ಜಿಲ್ಲೆಯಿಂದ ಕಾಶಿ ಮಿರಾವನ್ನು ಸಂಪರ್ಕಿಸುತ್ತದೆ. ಈ ಮಾರ್ಗದಲ್ಲಿ ಸಾಗುತ್ತಿದ್ದರೆ ಆಕರ್ಷಕ ಕೆರೆಗಳು ಹಾಗೂ ಗುಡ್ಡಬೆಟ್ಟಗಳ ಮನೋಹರ ದೃಶ್ಯ ಕಣ್ಮನ ಸೆಳೆಯುತ್ತದೆ. ಕಾಶಿ ಮಿರಾಗೆ ದಹಿಸರ್‌ದಿಂದ ಸುಲಭವಾಗಿ ತೆರಳಬಹುದು. ದಹಿಸರ್‌ ಮುಂಬಯಿಯಲ್ಲಿರುವ ಒಂದು ಚಿಕ್ಕ ನಿಲ್ದಾಣ. ಇಲ್ಲಿಯೇ ಒಂದು ಟೋಲ್‌ ನಾಕಾ ಇದ್ದು, ಇದು ಮುಂಬಯಿಯಿಂದ ರಾಜ್ಯದ ಇತರೆ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿನ ಇನ್ನೊಂದು ಆಕರ್ಷಣೆ ಸೇಂಟ್‌ ಜೆರೋಮ್ಸ್‌ ಚರ್ಚ್ ಸ್ಟುಡ್‌. ಇದು ಕಾಶಿ ಮತ್ತು ಮಿರಾ ಹಳ್ಳಿಗಳ ನಡುವಿನ ಕೇಂದ್ರ ತಾಣ. ಇದೇ ಸ್ಥಳ ಎರಡೂ ಊರುಗಳನ್ನು ಪ್ರತ್ಯೇಕಿಸುವ ಗುರುತಾಗಿದೆ. ಇದನ್ನು 1595 ರಲ್ಲಿ ನಿರ್ಮಿಸಲಾಗಿದೆ. ಅಲ್ಲಿಗೆ ಇದು 400 ವರ್ಷಕ್ಕಿಂತ ಹಳೆಯ ನಿರ್ಮಾಣ. ಸಾಕಷ್ಟು ಸಾರಿ ನವೀಕರಣಕ್ಕೆ ಒಳಗಾಗಿದ್ದು, ಇಂದಿಗೂ ಇದು ತನ್ನ ಐತಿಹಾಸಿಕ ಛಾಪನ್ನು ಉಳಿಸಿಕೊಂಡು ಬಂದಿದೆ. ಈ ಎರಡು ಹಳ್ಳಿಗಳು ಪ್ರತಿವರ್ಷ ಡಿಸೆಂಬರ್‌ 25 ಮತ್ತು 26 ರಂದು ಅತಿ ದೊಡ್ಡ ಉತ್ಸವವನ್ನು ಆಯೋಜಿಸುತ್ತವೆ. ಅದು ಆಕರ್ಷಕವಾಗಿದ್ದು, ಅಪಾರ ಸಂಖ್ಯೆಯ ಜನರನ್ನು ಸೆಳೆಯುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City