Search
  • Follow NativePlanet
Share
ಮುಖಪುಟ » ಸ್ಥಳಗಳು » ತಮೆಂಗ್ಲಾಂಗ್ » ತಲುಪುವ ಬಗೆ

ತಲುಪುವ ಬಗೆ

ಮಣಿಪುರಕ್ಕೆ ರಾಷ್ಟ್ರೀಯ ಹೆದ್ದಾರಿ 53 ಮತ್ತು 39 ರ ಮೂಲಕ ದೇಶದ ಉಳಿದ ಭಾಗಗಳಿಗೆ ಸಂಪರ್ಕ ಹೊಂದಿದೆ. ತಮೆಂಗ್ಲಾಂಗನ್ನು ಸೇರಲು ಪ್ರವಾಸಿಗಳು ರಾಷ್ಟ್ರೀಯ ಹೆದ್ದಾರಿ 53 ರಲ್ಲಿ ಹಳೇ ಕಾಚರ್ ರಸ್ತೆ ಮತ್ತು ತೆಮನ್ಲಾಂಗ್ ಖೊಂಗ್ಸಾಂಗ್ ರಸ್ತೆ ಮೂಲಕ ಪ್ರಯಾಣಮಾಡಬೇಕು. ರಾಜ್ಯ ಹೆದ್ದಾರಿಗಳು ಇಂಫಾಲಿನಿಂದ ತಮೆಂಗ್ಲಾಂಗನ್ನು ತಲಪುತ್ತವೆ ಮತ್ತು ರಾಜ್ಯ ಸಾರಿಗೆ ಬಸ್ಸುಗಳ ಮೂಲಕವೂ ತಲುಪಬಹುದು.