ಸೂರಿಯಾನರ್ ಕೋಯಿಲ್ ತಂಜಾವೂರ‍್ ಜಿಲ್ಲೆಯಲ್ಲಿದ್ದು ಕುಂಭಕೋಣಂನಿಂದ 15 ಕಿ.ಮೀ ದೂರದಲ್ಲಿದೆ. ತಂಜಾವೂರಿನಿಂದ 58 ಕಿ.ಮೀ ದೂರದಲ್ಲಿರುವ ತಿರುಚ್ಚಿ ವಿಮಾನ ನಿಲ್ದಾಣವೇ ಇಲ್ಲಿಗೆ ಅತ್ಯಂತ ಸಮೀಪದ್ದು. ತಿರುಚಿರಾಪಳ್ಳಿಗೆ ಚೆನ್ನೈನಿಂದ ನೇರ ವಿಮಾನ ಸಂಪರ್ಕವಿದೆ. ಸಮೀಪದಲ್ಲಿರುವ ಇತರ ವಿಮಾನ ನಿಲ್ದಾಣಗಳೆಂದರೆ ಬೆಂಗಳೂರು ಮತ್ತು ಚೆನ್ನೈ ವಿಮಾನ ನಿಲ್ದಾಣ. ಭಾರತದ ಇತರೆ ನಗರಗಳಿಗೆ ಇಲ್ಲಿಂದ ನೇರ ಸಂಪರ್ಕವಿದೆ.