ರಸ್ತೆಯ ಮೂಲಕ ಸೂರಿಯಾನರ್ ಕೋಯಿಲ್ಗೆ ಸಾಗಲು ತಿರುಮಂಗಲಕುಡಿ ಬಸ್ ನಿಲ್ದಾಣದಲ್ಲಿ ಇಳಿದುಕೊಳ್ಳಬೇಕು. ಅಲ್ಲಿಂದ ಸುಮಾರು 2 ಕಿಮೀ ದೂರ ನಡೆದರೆ ಸೂರಿಯಾನರ್ ಕೋಯಿಲ್ ಸಿಗುತ್ತದೆ. ಪ್ರವಾಸಿಗರು ಅಡುತುರೈ, ತಿರುಪಣಂತಲ್ ಮತ್ತು ಅನೈಕಾರೈ ಮೂಲಕವೂ ಇಲ್ಲಿಗೆ ತಲುಪಬಹುದು.