Search
  • Follow NativePlanet
Share
ಮುಖಪುಟ » ಸ್ಥಳಗಳು » ಸುಂದರಬನ್ಸ್ » ಹವಾಮಾನ

ಸುಂದರಬನ್ಸ್ ಹವಾಮಾನ

ಚಳಿಗಾಲವು ಸುಂದರಬನ್ಸ್ ಬೇಟಿಗೆ ಉತ್ತಮ ಕಾಲವಾಗಿದೆ.

ಬೇಸಿಗೆಗಾಲ

ಬೇಸಿಗೆಯು ಬಹಳ ಆರ್ದವಾಗಿರುತ್ತದೆ. ಆದರೆ ಪುಣ್ಯಕ್ಕೆ ತಾಪಮಾನ  34 ಯನ್ನು ದಾಟುವದಿಲ್ಲ.

ಮಳೆಗಾಲ

ಇಲ್ಲಿ ಸಾಧಾರಣವಾಗಿ ಮಳೆ ಸುರಿಯುತ್ತಿದ್ದು, ಹೊರಾಂಗಣ ಸೌಂದರ್ಯ ವೀಕ್ಷಿಸಲು ಈ ಕಾಲದಲ್ಲಿ ಪ್ರವಾಸಕ್ಕೆ ಹೋಗಬಹುದು.

ಚಳಿಗಾಲ

ಈ ಕಾಲದಲ್ಲಿ ಸುಂದರಬನ್ಸ್ ನಲ್ಲಿ ಪ್ರಶಾಂತವಾದ ಹವೆ ಇರುತ್ತಿದ್ದು ತಾಪಮಾನ 15 ಡೆಗ್ರೀಯನ್ನು ದಾಟುವದಿಲ್ಲ.