Search
  • Follow NativePlanet
Share
ಮುಖಪುಟ » ಸ್ಥಳಗಳು » ಶೃಂಗೇರಿ » ತಲುಪುವ ಬಗೆ

ತಲುಪುವ ಬಗೆ

ಶೃಂಗೇರಿಯು ಶಿವಮೊಗ್ಗ, ಮಂಗಳೂರು, ಬೆಂಗಳೂರು, ಉಡುಪಿ, ಚಿಕ್ಕಮಗಳೂರು ಹಾಗು ಇನ್ನಿತರೆ ಪಟ್ಟಣಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಯಾತ್ರಿಗಳು ಕ ರಾ ರ ಸಾ ಸಂ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಅಥವಾ ಇತರೆ ಲಕ್ಸೂರಿ ಬಸ್ಸುಗಳ ಮೂಲಕ ಶೃಂಗೇರಿಗೆ ತಲುಪಬಹುದು.