Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ತಲುಪುವ ಬಗೆ »

ತಲುಪುವ ಬಗೆ ಶ್ರೀನಗರ ರೈಲಿನ ಮೂಲಕ

ಜಮ್ಮು ರೈಲ್ವೆ ನಿಲ್ದಾಣ ಶ್ರೀನಗರಕ್ಕೆ ಅತ್ಯಂತ ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು, ಇದು ಶ್ರೀನಗರದಿಂದ 290 ಕಿ.ಮೀ ಅಂತರದಲ್ಲಿದೆ. ಈ ರೈಲ್ವೆ ನಿಲ್ದಾಣವು ಭಾರತದ ಪ್ರಮುಖ ಪಟ್ಟಣ ಮತ್ತು ನಗರಗಳಾದ ಬೆಂಗಳೂರು, ಚೆನೈ, ದೆಹಲಿ ಮತ್ತು ತಿರುವನಂತಪುರಂ ನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಪ್ರವಾಸಿಗರು ಈ ರೈಲ್ವೆ ನಿಲ್ದಾಣದಿಂದ ಟ್ಯಾಕ್ಸಿಗಳ ಮೂಲಕ ಶ್ರೀನಗರವನ್ನು ಸುಲಭವಾಗಿ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಶ್ರೀನಗರ