Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನೆಪತ್ » ತಲುಪುವ ಬಗೆ

ತಲುಪುವ ಬಗೆ

ಸೋನೆಪತ್ ಹರಿಯಾಣದ ಹಿಸಾರ್, ಪಾಣಿಪತ್, ಕರ್ನಾಲ್ ಸೀರಸ, ಭಿವಾನಿ, ಬಹದುರ್ಗ, ಜಿಂದ್ ಮತ್ತು ಗುರ್ಗೊನ್ಗಳಂತಹ ನಗರ ಮತ್ತು ಪಟ್ಟಣಗಳೊಂದಿಗೆ ಸಂಪರ್ಕ ಹೊಂದಿದೆ. ಇದು ನವದೆಹಲಿಯ ಜಿಟಿ ಕರ್ನಾಲ್ ರಸ್ತೆಯಿಂದ 20ಕಿಮೀ ದೂರದಲ್ಲಿದೆ. ಹರಿಯಾಣ ಸರ್ಕಾರದ ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ಬಸ್ಸುಗಳು ಇಲ್ಲಿ ಓಡಾಡುತ್ತವೆ.