Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಸಿ » ತಲುಪುವ ಬಗೆ

ತಲುಪುವ ಬಗೆ

ಶಿರಸಿಗೆ ಎಲ್ಲಾ ಪ್ರಮುಖ ನಗರಗಳಿಂದ ಕೆ ಎಸ್ ಆರ್ ಟಿ ಸಿ ( ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ) ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ದೊರೆಯುತ್ತವೆ. ವಿಶೇಷವಾಗಿ ಉತ್ತರ ಕನ್ನಡ ಪ್ರಮುಖ ನಗರಗಳಾದ ಶಿವಮೊಗ್ಗ, ಧಾರವಾಡ ಮತ್ತು ಉಡುಪಿಯಿಂದ ಶಿರಸಿಗೆ ಬಸ್ಸು ಸೌಕರ್ಯವಿದೆ. ಬಸ್ಸಿನಲ್ಲಿ ಪ್ರಯಾಣಿಸುವುದು ಮಿತವ್ಯಯಿ ಮತ್ತು ಸುರಕ್ಷಿತವು ಹೌದು.