Search
  • Follow NativePlanet
Share
ಮುಖಪುಟ » ಸ್ಥಳಗಳು » ಶೋಘಿ » ತಲುಪುವ ಬಗೆ »

ತಲುಪುವ ಬಗೆ ಶೋಘಿ ರೈಲಿನ ಮೂಲಕ

ಮೀಟರ್ ಗೇಜ್ ಹೊಂದಿರುವ ಶಿಮ್ಲಾ ರೈಲು ನಿಲ್ದಾಣವೇ ಶೋಘಿಗೆ ಹತ್ತಿರದ ರೈಲು ಲಿಂಕ್ ಆಗಿದ್ದು, 90 ಕಿಮೀ ದೂರದಲ್ಲಿರುವ ಕಲ್ಕಾ ಶೋಘಿಗೆ ಹತ್ತಿರದಲ್ಲಿರುವ ಪ್ರಮುಖ/ದೊಡ್ಡ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ಭಾರತದ ಪ್ರಮುಖ ಸ್ಥಳಗಳಿಗೆ ಒಳ್ಳೆಯ ಸಂಪರ್ಕ ಕಲ್ಪಿಸುತ್ತದೆ. ಯಾತ್ರಿಕರು ಕಲ್ಕಾದಿಂದ ಶೋಘಿಗೆ ಟ್ಯಾಕ್ಸಿಗಳನ್ನು ಪಡೆಯಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಶೋಘಿ