Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಡಿ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಶಿರಡಿ ಆಕಾಶದ ಮೂಲಕ

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಶಿರಡಿಗೆ ಹತ್ತಿರದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣವಾಗಿದ್ದು , ಶಿರಡಿಯಿಂದ 305 ಕಿಮೀ ಅಂತರದಲ್ಲಿದೆ. ಭಾರತದ ಪ್ರಮುಖ ನಗರಗಳಿಗೆ ಈ ನಿಲ್ದಾಣವು ವಿಮಾನ ಸಂಪರ್ಕವನ್ನು ಹೊಂದಿದೆ. ಶಿರಡಿ ಸಮೀಪವಿರುವ ಇತರೆ ದೇಶೀಯ ವಿಮಾನ ನಿಲ್ದಾಣಗಳು: ಗಾಂಧಿನಗರ ಏರ್ಪೋರ್ಟ್ (ನಾಶಿಕ್) - ವೈಮಾನಿಕ ದೂರ: 76 ಕಿ.ಮೀ ಚಿಕ್ಕಲ್ತನ ಏರ್ಪೋರ್ಟ್ (ಔರಂಗಾಬಾದ್) - ವೈಮಾನಿಕ ದೂರ: 104 ಕಿ.ಮೀ ಲೋಹೆಗಾಂವ್ ಏರ್ಪೋರ್ಟ್ (ಪುಣೆ) - ವೈಮಾನಿಕ ದೂರ: 147 ಕಿ.ಮೀ ರಾಜ್ಯ ಸರ್ಕಾರವು 2012 ರ ಕೊನೆಗೆ ಶಿರಡಿಯು ಸ್ವಂತ ವಿಮಾನ ನಿಲ್ದಾಣವನ್ನು ಹೊಂದಲಿದೆ ಎಂದು ಘೋಷಿಸಿತ್ತು. ಆದರೆ ಕೆಲಸ ಇನ್ನೂ ಪ್ರಗತಿಯಲ್ಲಿದೆ.