ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾವನದುರ್ಗ ದಿಂದ 89 ಕಿಮೀ ದೂರದಲ್ಲಿದೆ. ಯುರೋಪ್, ಅಮೆರಿಕ, ಏಷ್ಯಾ ಹಾಗು ಮಧ್ಯ ಪೂರ್ವ ದೇಶಗಳಿಂದ ಇಲ್ಲಿಗೆ ತಲುಪಬಹುದು. ಅಲ್ಲದೆ ಭಾರತದ ಮಹಾನಗರಗಳಾದ ದೆಹಲಿ, ಕೋಲ್ಕತ, ಮುಂಬೈ ಹಾಗು ಚೆನ್ನೈಗೂ ಸಂಪರ್ಕ ಹೊಂದಿದೆ.