Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾರನಾಥ್ » ಹವಾಮಾನ

ಸಾರನಾಥ್ ಹವಾಮಾನ

ನವೆಂಬರ್ ನಿಂದ ಮಾರ್ಚ ಸಾರನಾಥವನ್ನು ತಲುಪಲು ಉತ್ತಮ ಕಾಲ.ಈ ಸಮಯದಲ್ಲಿ ವಾತಾವರಣ ಉತ್ತಮ ಮತ್ತು ಆಹ್ಲಾದಕರವಾಗಿರುತ್ತದೆ.ಬೇಸಿಗೆ ಸಮಯದಲ್ಲಿ ಇಲ್ಲಿ ವಾತಾವರಣ ತುಂಬಾ ಒಣ ಮತ್ತು ಬಿಸಿಲಿನಿಂದ ಕೂಡಿರುತ್ತದೆ.

ಬೇಸಿಗೆಗಾಲ

ಮಾರ್ಚ ನಿಂದ ಮೇ ಇಲ್ಲಿ ಬೇಸಿಗೆ ಕಾಲ, ಮೇಯಲ್ಲಿ ಅತಿ ಹೆಚ್ಚು ಬಿಸಿಲು ಇರುತ್ತದೆ. ಈ ಸಮಯದಲ್ಲಿ ಉಷ್ಣಾಂಶ 25 ರಿಂದ 45 ಕ್ಕೆ ಏರುತ್ತದೆ ಜೊತೆಗೆ ಬಿಸಿ ಗಾಳಿ ಕೂಡ ಇರುತ್ತದೆ.

ಮಳೆಗಾಲ

ಜುಲೈ ನಿಂದ ಸೆಪ್ಟೆಂಬರ್ ಇಲ್ಲಿ ಮಳೆಗಾಲ. ಅಗಸ್ಟ್ ನಲ್ಲಿ ಇಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಆಕಾಶ ಮೋಡಗಳಿಂದ ಕತ್ತಲಾವರಿಸಿದಂತೆ ಇರುತ್ತದೆ ಮತ್ತು ದಿನಗಳು ಆರ್ದ್ರ ಮತ್ತು ತೇವಾಂಶದಿಂದ ಕೂಡಿರುತ್ತದೆ.

ಚಳಿಗಾಲ

ಇಲ್ಲಿ ಚಳಿಗಾಲ ನವೆಂಬರ್ ನಿಂದ ಫೆಬ್ರವರಿ. ವಾತಾವರಣ ಹದವಾಗಿ ಆಹ್ಲಾದಕರವಾಗಿರುತ್ತದೆ. ಉಷ್ಣಾಂಶ 9 ಡಿಗ್ರಿ ಇಂದ ಹೆಚ್ಚೆಂದರೆ 25 ರ ವರೆಗೆ ಇರುತ್ತದೆ.