Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಗ್ಲಾ » ತಲುಪುವ ಬಗೆ »

ತಲುಪುವ ಬಗೆ ಸಾಂಗ್ಲಾ ರೈಲಿನ ಮೂಲಕ

ಕಲ್ಕಾ ರೈಲು ನಿಲ್ದಾಣ ಸಾಂಗ್ಲಾದ ಸಮೀಪದ ರೈಲು ನಿಲ್ದಾಣವಾಗಿದ್ದು ಇದು ನ್ಯಾರೋ ಗೇಜ್ ರೈಲು ಮಾರ್ಗವಾಗಿದೆ. ಆದಾಗ್ಯೂ ಹತ್ತಿರದ ದೊಡ್ಡ ರೈಲು ನಿಲ್ದಾಣವಾದ ಶಿಮ್ಲಾ ರೈಲು ನಿಲ್ದಾಣಕ್ಕೆ ಸಂಪರ್ಕ ಹೊಂದಿದೆ. ಶಿಮ್ಲಾ ರೈಲು ನಿಲ್ದಾಣವು ದೇಶದ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಪ್ರವಾಸಿಗರು ಸಾಂಗ್ಲಾ ತಲುಪಲು ರೈಲು ನಿಲ್ದಾಣದ ಹೊರಗಡೆ ಲಭ್ಯವಿರುವ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಸಾಂಗ್ಲಾ

Trains from Delhi to Sangla

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Kalka Shtbdi
(12011)
7:40 am
New Delhi (NDLS)
11:45 am
Kalka (KLK)
All days
Snsi Klk Sup Ex
(22455)
7:08 am
H Nizamuddin (NZM)
12:30 pm
Kalka (KLK)
TUE, SAT