Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಗಮ » ಆಕರ್ಷಣೆಗಳು » ಸಂಗಮೇಶ್ವರ ದೇವಾಲಯ

ಸಂಗಮೇಶ್ವರ ದೇವಾಲಯ, ಸಂಗಮ

2

ಸಂಗಮೇಶ್ವರ ದೇವಾಲಯ, ಸಂಗಮ- ಮೇಕೆದಾಟುನ ಭೇಟಿ ನೀಡಲೇಬೇಕಾದ ಪ್ರಮುಖ ಆಕರ್ಷಣೆಗಳಲೊಂದು. ಇದು ಅರ್ಕಾವತಿ ಮತ್ತು ಕಾವೇರಿ ನದಿಗಳು ಕೂಡುವ ಸ್ಥಳದಲ್ಲಿದೆ. ಭಗವಾನ ಶಿವನ ರೂಪವಾದ, ಭಗವಾನ ಸಂಗಮೇಶ್ವರನಿಗೆ ಈ ದೇವಾಲಯ ಮೀಸಲಾಗಿದ್ದು, ದತ್ತಾತ್ರೇಯನ ಭಕ್ತರಲ್ಲಿ ಇದು ಜನಪ್ರಿಯಗೊಳ್ಳುತ್ತಿದೆ. ಸಾಂಸ್ಕೃತಿಕ ಸಂರಕ್ಷಕರಾದ ಪರಮ ಗುರು ಮಾತಾ ಜಯಾ ಲಕ್ಷ್ಮಿ, ಈ ಸಂಗಮೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತದೆ. 2007 ರಲ್ಲಿ, ಈ ದೇವಸ್ಥಾನವನ್ನು ಅವಧೂತ ದತ್ತ ಪೀಠದವತಿಯಿಂದ ನವೀಕರಿಸಲಾಯಿತು ಮತ್ತು ಗೋಡೆಗಳನ್ನು ಅಲಂಕರಿಸಲು ಬೆಣಚು ಕಲ್ಲಿನ ಛಾವಣಿಗಳನ್ನು ಬಳಸಲಾಗಿದೆ. ದೇವಾಲಯದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕಂಪೌಂಡ ಗೋಡೆಗೆ ಮೊನಚಿನ ಬೇಲಿಗಳನ್ನು ಜೋಡಿಸಲಾಗಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon

Near by City