Search
  • Follow NativePlanet
Share
ಮುಖಪುಟ » ಸ್ಥಳಗಳು » ರುಖಾಲಾ » ತಲುಪುವ ಬಗೆ »

ತಲುಪುವ ಬಗೆ ರುಖಾಲಾ ರೈಲಿನ ಮೂಲಕ

ಕಲ್ಕ ರೈಲು ನಿಲ್ದಾಣವು ರುಖಾಲಾಗೆ ಸಮೀಪದಲ್ಲಿರುವ ಪ್ರಮುಖ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ಕಲ್ಕ-ಶಿಮ್ಲಾ ಮಾರ್ಗದಲ್ಲಿ ಬರುತ್ತದೆ. ಶಿಮ್ಲಾ, ಧರಮ್‍ಪುರ್, ಸೋಲನ್, ಕಂಡಘಾಟ್, ಸಲೋಗ್ರ ಮತ್ತು ಬರೋಗ್‍ಗಳೊಂದಿಗೆ ರುಖಾಲಾವು ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಕಲ್ಕದಿಂದ ರುಖಾಲಾಗೆ ರೈಲು ಪ್ರಯಾಣವು ದರವು ಪ್ರಥಮ ದರ್ಜೆ ಪ್ರಯಾಣಕ್ಕೆ ಸುಮಾರು 100 ರಿಂದ 220 ರೂಪಾಯಿಯಿರುತ್ತದೆ. ಶಿಮ್ಲಾದಿಂದ ರುಖಾಲಾಗೆ ಟ್ಯಾಕ್ಸಿಗಳ ದರವು ಪ್ರತಿ ಕಿ.ಮೀ ಗೆ 7 ರೂಪಾಯಿಗಳ ಆಸುಪಾಸಿನಲ್ಲಿರುತ್ತವೆ. ನೀವು ಟ್ಯಾಕ್ಸಿಯನ್ನು ಬಾಡಿಗೆ ಪಡೆದು ಸಹ ರುಖಾಲಾಗೆ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ರುಖಾಲಾ