Search
  • Follow NativePlanet
Share
ಮುಖಪುಟ » ಸ್ಥಳಗಳು » ರಿಶ್ಯಪ » ಹವಾಮಾನ

ರಿಶ್ಯಪ ಹವಾಮಾನ

ಚಳಿಗಾಲದ ನಂತರದ ಸಮಯವು ರಿಶ್ಯಪಗೆ ಭೇಟಿ ಕೊಡಲು ಯೋಗ್ಯವಾದ ಸಮಯವಾಗಿದೆ.

ಬೇಸಿಗೆಗಾಲ

ಇಲ್ಲಿ ಬೇಸಿಗೆ ಕಾಲವು ಅಷ್ಟೊಂದು ತೀವೃವಾಗಿರುವುದಿಲ್ಲ. ಮತ್ತು ಈ ಸಮಯದಲ್ಲಿ ಇಲ್ಲಿನ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಮೀರುವುದಿಲ್ಲ.

ಮಳೆಗಾಲ

ರಿಶ್ಯಪದಲ್ಲಿ ಮಳೆಗಾಲವು ಜೂನನಿಂದ ಸಪ್ಟಂಬರದವರೆಗೂ ಇರುತ್ತದೆ. ಈ ಸಮಯದಲ್ಲಿ ಇಲ್ಲಿ ನಿಯಮಿತ ಮತ್ತು ನಿರಂತರ ಮಳೆಯಾಗುತ್ತದೆ.

ಚಳಿಗಾಲ

ರಿಶ್ಯಪದಲ್ಲಿ ಚಳಿಗಾಲವು ತುಂಬಾ ತಂಪಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನವು 10 ಡಿಗ್ರಿ ಸೆಲ್ಸಿಯಸಗಿಂತಲೂ ಕಡಿಮೆ ಇರುತ್ತದೆ.