Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಮನಗರ » ಹವಾಮಾನ

ರಾಮನಗರ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Raichur, India 35 ℃ Partly cloudy
ಗಾಳಿ: 23 from the NNW ತೇವಾಂಶ: 23% ಒತ್ತಡ: 1010 mb ಮೋಡ ಮುಸುಕು: 3%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May 33 ℃ 91 ℉ 43 ℃109 ℉
Tuesday 07 May 34 ℃ 93 ℉ 43 ℃110 ℉
Wednesday 08 May 33 ℃ 91 ℉ 42 ℃108 ℉
Thursday 09 May 32 ℃ 90 ℉ 42 ℃107 ℉
Friday 10 May 33 ℃ 91 ℉ 43 ℃109 ℉

ಮಾರ್ಚ್ ಮತ್ತು ಅಕ್ಟೋಬರ್ ನಡುವಿನ ಅವಧಿಯು ರಾಮನಗರಕ್ಕೆ ಭೇಟಿ ನೀಡಲು ಸೂಕ್ತವಾಗಿದೆ.

ಬೇಸಿಗೆಗಾಲ

(ಏಪ್ರಿಲ್ ನಿಂದ ಮೇ ವರೆಗೆ): ರಾಮನಗರದ ಬೇಸಿಗೆ ಸಾಕಷ್ಟು ತಾಪ ಹಾಗು ಒಣ ಹವೆಯಿಂದ  ಕೂಡಿರುತ್ತದೆ. ಈ ಸಮಯದಲ್ಲಿ ಹಗಲಿನಲ್ಲಿ ತಾಪ 35 ಡಿಗ್ರಿ ಸೆಲ್ಸಿಯಸ್  ವರೆಗೂ ತಲುಪಿ ರಾತ್ರಿಯಾಗುತ್ತಲೇ 28 ಡಿಗ್ರಿ ಗೆ ಇಳಿಯುತ್ತದೆ. ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿ ಅಹಿತಕರ ವಾತಾವರಣವಿರುವದರಿಂದ ಸಾಮಾನ್ಯವಾಗಿ  ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿಗೆ ಭೇಟಿ ಕೊಡುವುದಿಲ್ಲ.

ಮಳೆಗಾಲ

(ಜುಲೈ  ನಿಂದ ಸೆಪ್ಟೆಂಬರ್ ವರೆಗೆ): ಮಳೆಗಾಲದಲ್ಲಿ ರಾಮನಗರದಲ್ಲಿ ರಭಸದಿಂದ ಕೂಡಿದ ಭಾರಿ ಮಳೆಯಾಗುತ್ತದೆ. ಭಾರಿ ಮಳೆ ಇಲ್ಲಿನ ಬೆಟ್ಟ ಗುಡ್ಡಗಳನ್ನು ತೇವಗೊಳಿಸಿ ಜಾರುವಂತೆ ಮಾಡುವುದರಿಂದ ಈ ಸಮಯದಲ್ಲಿ ಇಲ್ಲಿ ಚಾರಣ ಬಹಳ ಕಷ್ಟಕರ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ ವರೆಗೆ): ಚಳಿಗಾಲದಲ್ಲಿ ರಾಮನಗರದ ವಾತಾವರಣ ಬಹು ಹಿತಕರವಾಗಿದ್ದು ಮುದ ನೀಡುವಂತಿರುತ್ತದೆ. ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶ ಸುಮಾರು 18 ರಿಂದ 29 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಹಿತಕರ ವಾತಾವರಣದ ಕಾರಣದಿಂದಾಗಿ ಪ್ರವಾಸಿಗರು ಸಾಮನ್ಯವಾಗಿ ಚಳಿಗಾಲವನ್ನು ಇಲ್ಲಿಗೆ ಭೇಟಿ ಕೊಡಲು ಆಯ್ಕೆ ಮಾಡಿಕೊಳ್ಳುತ್ತಾರೆ.