Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರಾಚಿ ಕಣಿವೆ » ತಲುಪುವ ಬಗೆ »

ತಲುಪುವ ಬಗೆ ಪ್ರಾಚಿ ಕಣಿವೆ ರೈಲಿನ ಮೂಲಕ

ಪ್ರಾಚಿ ಕಣಿವೆಗೆ ಭುವನೇಶ್ವರ ಮತ್ತು ಪುರಿಯಿಂದ ಪ್ರಯಾಸವಿಲ್ಲದೇ ಪ್ರಯಾಣಿಸ ಬಹುದಾಗಿದೆ. ಈ ಎರಡೂ ನಗರವು ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಕ್ಯಾಬ್ ಮೂಲಕ ಅಥವಾ ಬಸ್ ಮೂಲಕ ಪ್ರಾಚಿ ಕಣಿವೆಗೆ ತಲುಪಬಹುದು. ಕ್ಯಾಬ್ ಬಾಡಿಗೆಗೆ ತೆಗೆದು ಕೊಳ್ಳುವ ಮೂಲಕ ಭುವನೇಶ್ವರದಿಂದ ಇಲ್ಲಿಗೆ ಸುಮಾರು 500 ರಿಂದ 600 ರೂಪಾಯಿಯ ನ್ಯಾಯಯುಕ್ತವಾದ ಬೆಲೆಯಿಂದ ತಲುಪಬಹುದಾಗಿದೆ.

ಇಲ್ಲಿರುವ ರೈಲುನಿಲ್ದಾಣಗಳು ಪ್ರಾಚಿ ಕಣಿವೆ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ