Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರಭಾಸಗಿರಿ » ಆಕರ್ಷಣೆಗಳು » ಪದ್ಮ ಪ್ರಭು ದೇವಾಲಯ

ಪದ್ಮ ಪ್ರಭು ದೇವಾಲಯ, ಪ್ರಭಾಸಗಿರಿ

1

ಪ್ರಭಾಸ್ ಗಿರಿ ಪಟ್ಟಣ ಭಗವಾನ್ ಪದ್ಮ ಪ್ರಭು ದೇವಾಲಯದ ಜೊತೆ ಅಭಿನಾವಭಾವ ನಂಟು ಹೊಂದಿದೆ, ಭಗವಾನ್ ಪದ್ಮ ಪ್ರಭು ಇವರು ಆರನೇ ಜೈನ ತೀರ್ಥಂಕರರು. ಈ ದೇವಾಲವನ್ನು ಅವರಿಗೆ ಅರ್ಪಿಸಲಾಗಿದ್ದು ಮತ್ತು ಇಲ್ಲಿ ಅವರ ಆಕರ್ಷಣೀಯ ಕಮಲಾಕಾರದಲ್ಲಿ ಕೂತಿರುವ ವಿಗ್ರಹವಿದೆ. ಈ ಕಮಲಾಕಾರದಲ್ಲಿ ಕೂತ ಭಂಗಿ ಆಕರ್ಷಣೀಯ ಧ್ಯಾನದ ಭಂಗಿಯಲ್ಲಿದೆ.

ಈ ದೇವಾಲಯದಲ್ಲಿ 85 ಅಡಿ ಎತ್ತರದ ಹಾಲು ಬಣ್ಣದ ಅಮೃತಶಿಲೆ ಶಿಖರವಿದ್ದು ಮತ್ತು ಹನ್ನೊಂದು ವೇದಗಳನ್ನು ಕೆತ್ತಲಾಗಿದೆ. ಪ್ರಮುಖ ಆಕರ್ಷಣೆಯೆಂದರೆ, 1008 ಭಗವಾನ್ ಪದ್ಮನಾಭ ಪ್ರಭುವಿನ ಆಕಾಶಕ್ಕೆ ಮುಖ ಮಾಡಿರುವ ವಿಗ್ರಹ. ಈ ದೇವಾಲಯ ಆಧ್ಯಾತ್ಮಕದ ಅನುಭವ ನೀಡುತ್ತದೆ, ಅಚ್ಚರಿಯೆಂದರೆ ಪ್ರವಾಸಿಗರಿಗೆ ಅಪರಿಮಿತ ಶಾಂತಿ ಸಿಗುತ್ತದೆ ಮತ್ತು ಈ ದೇವಾಲಯದಲ್ಲಿ ಪ್ರವಾಸಿಗರಿಗೆ ಶಾಂತಿಯ ಅನುಭವ ಆಗುತ್ತದೆ.

ಪದ್ಮ ಪ್ರಭು ದೇವಾಲಯಕ್ಕೆ ಭೇಟಿ ನೀಡಿದಾಗ ಹತ್ತಿರದ ಕರಾದಲ್ಲಿರುವ ಶೀತ್ಲಾ ಮಾತಾ ದೇವಾಲಯ ಮತ್ತು ಮಂಜಾನಪುರದಲ್ಲಿರುವ ಕಾಮಾಶೀನ್ ದೇವಿ ದೇವಾಲಯಕ್ಕೂ ಭೇಟಿ ನೀಡಬಹುದು. 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City