Search
  • Follow NativePlanet
Share
ಮುಖಪುಟ » ಸ್ಥಳಗಳು » ಪೊಚಂಪಳ್ಳಿ » ತಲುಪುವ ಬಗೆ »

ತಲುಪುವ ಬಗೆ ಪೊಚಂಪಳ್ಳಿ ರೈಲಿನ ಮೂಲಕ

ಪೊಚಂಪಳ್ಳಿಯಲ್ಲಿ ಯಾವುದೇ ರೈಲು ನಿಲ್ದಾಣಗಳಿಲ್ಲ. ಹತ್ತಿರದ ರೈಲ್ವೇ ನಿಲ್ದಾಣವೆಂದರೆ ಬಿಬಿನಗರ್ ರೈಲ್ವೇ ನಿಲ್ದಾಣ. ಪೊಚಂಪಳ್ಳಿಯಿಂದ ಬಿಬಿನಗರಕ್ಕೆ ಸುಮಾರು 16 ಕಿಲೋ ಮೀಟರ್ ದೂರವಿದೆ. ಆಂಧ್ರಪ್ರದೇಶದ ವಿವಿಧ ನಗರಗಳಿಗೆ ಬಿಬಿನಗರಕ್ಕೆ ರೈಲು ಸಂಪರ್ಕವಿದ್ದು ಬಸ್ ಅಥವಾ ಟ್ಯಾಕ್ಸಿ ಮೂಲಕ ಪೊಚಂಪಳ್ಳಿ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಪೊಚಂಪಳ್ಳಿ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ