Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆರೆನ್ » ತಲುಪುವ ಬಗೆ »

ತಲುಪುವ ಬಗೆ ಪೆರೆನ್ ರೈಲಿನ ಮೂಲಕ

ಪೆರೆನ್ ಜಿಲ್ಲೆಯಲ್ಲಿ ಯಾವುದೇ ರೈಲ್ವೆ ನಿಲ್ದಾಣವಿರುವುದಿಲ್ಲ. ಇಲ್ಲಿಂದ 77 ಕಿ. ಮೀ. ದೂರದಲ್ಲಿರುವ ದಿಮಾಪುರ್ ರೈಲ್ವೆ ನಿಲ್ದಾಣವು, ದೇಶದ ಇತರೆ ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ನಿಲ್ದಾಣವಾಗಿದೆ. ದಿನನಿತ್ಯ ಓಡಾಡುವ ರೈಲುಗಳು ಈ ನಿಲ್ದಾಣದಿಂದ ಗುವಾಹಾಟಿ, ಕೊಲ್ಕತ್ತಾ, ಮತ್ತು ನವದೆಹಲಿಯಂತಹ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಪೆರೆನ್ ನಿಂದ ಈ ರೈಲ್ವೆ ನಿಲ್ದಾಣಕ್ಕೆ ಮಿತವೇಗಿಗಳು ಸುಲಭದಲ್ಲಿ ಲಭ್ಯವಿವೆ.

ಇಲ್ಲಿರುವ ರೈಲುನಿಲ್ದಾಣಗಳು ಪೆರೆನ್

Trains from Bangalore to Peren

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
11:55 pm
Bengaluru City (SBC)
4:52 pm
Dimapur (DMV)
MON

Trains from Chennai to Peren

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
9:05 am
Perambur (PER)
4:52 pm
Dimapur (DMV)
MON

Trains from Delhi to Peren

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ndls Dbrg Rjdhn
(12236)
9:25 am
New Delhi (NDLS)
12:10 am
Dimapur (DMV)
TUE
Ndls Dbrt Rjdhn
(12436)
9:25 am
New Delhi (NDLS)
12:10 am
Dimapur (DMV)
SUN, THU